ಸಾವಿನಲ್ಲೂ ಒಂದಾದರು ಈ ಪ್ರಾಣ ಸ್ನೇಹಿತರು, ಸ್ನೇಹಿತನ ಅಂತ್ಕಕ್ರಿಯೆಗೆ ಬಂದ ಗೆಳೆಯ ಜೀವಂತ ವಾಪಸ್ಸು ಹೋಗಲಿಲ್ಲ!
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರ ಪ್ರಾಣ ಸ್ನೇಹಿತ ಹೇಮಂತ್ ಶವಸಸಂಸ್ಕಾರ ಮುಗಿಸಿಕೊಂಡು ಬೈಕ್ನಲ್ಲಿ ವಾಪಸ್ಸು ಹೋಗುವಾಗ ಕೊತ್ತಗೆರೆ ಬಳಿ ಆಪರಿಚಿತ ವಾಹನವೊಂದಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Tumakuru: ಬದುಕಿದ್ದಾಗ ಆಪ್ತ ಸ್ನೇಹಿತರಾಗಿದ್ದವರು ಸಾವಿನಲ್ಲೂ ಒಂದಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಅದೇನಾಗಿದೆಯೆಂದರೆ ಎರಡು ದಿನಗಳ ಹಿಂದೆ ನಡೆದ ಅಪಘಾತವೊಂದರಲ್ಲಿ 34 ವರ್ಷ-ವಯಸ್ಸಿನ ಜಬಿವುಲ್ಲಾ (Zabiullah) ಕುಣಿಗಲ್ ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಪ್ರಾಣಬಿಟ್ಟರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರ ಪ್ರಾಣ ಸ್ನೇಹಿತ ಹೇಮಂತ್ (Hemant) ಶವಸಸಂಸ್ಕಾರ ಮುಗಿಸಿಕೊಂಡು ಬೈಕ್ನಲ್ಲಿ ವಾಪಸ್ಸು ಹೋಗುವಾಗ ಕೊತ್ತಗೆರೆ ಬಳಿ ಆಪರಿಚಿತ ವಾಹನವೊಂದಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:
Latest Videos