ಬಂಡಿಪುರ ರಕ್ಷಿತಾರಣ್ಯದ ಹುಲಿಯೊಂದು ಹಸುವನ್ನು ಬೇಟೆಯಾಡಿ ಭಕ್ಷಿಸುವ ಮುನ್ನ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿತ್ತು

ಬಂಡಿಪುರ ರಕ್ಷಿತಾರಣ್ಯದ ಹುಲಿಯೊಂದು ಹಸುವನ್ನು ಬೇಟೆಯಾಡಿ ಭಕ್ಷಿಸುವ ಮುನ್ನ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿತ್ತು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 04, 2022 | 1:31 PM

ಬಂಡಿಪುರ ರಕ್ಷಿತಾರಣ್ಯದ ಈ ಹುಲಿ ಹತ್ತಿರದ ಗೋಪಾಲಪುರದಲ್ಲಿ (Gopalpur) ಹಸುವನ್ನು ಕೊಲ್ಲುವ ಮೊದಲು ಈರ್ವರು ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಅವರನ್ನು ಗಾಯಗೊಳಿಸಿತ್ತು

ಬಂಡಿಪುರ: ತಾನು ಬೇಟೆಯಾಡಿದ ಹಸುವನ್ನು ಭಕ್ಷಿಸುತ್ತುರುವ ಈ ವ್ಯಾಘ್ರನನ್ನು ನೋಡಿ. ಬಂಡಿಪುರ ರಕ್ಷಿತಾರಣ್ಯದ (Bandipur Tiger Reserve) ಈ ಹುಲಿ ಹತ್ತಿರದ ಗೋಪಾಲಪುರದಲ್ಲಿ (Gopalpur) ಹಸುವನ್ನು ಕೊಲ್ಲುವ ಮೊದಲು ಈರ್ವರು ವ್ಯಕ್ತಿಗಳ (men) ಮೇಲೆ ದಾಳಿ ನಡೆಸಿ ಅವರನ್ನು ಗಾಯಗೊಳಿಸಿತ್ತು. ಅಂದಹಾಗೆ, ಹುಲಿ ಹಸುವನ್ನು ತಿನ್ನುತ್ತಿರುವ ದೃಶ್ಯ ವೈರಲ್ ಆಗಿದೆ.

ಇದನ್ನೂ ಓದಿ: ಜಮೀನು ವಿವಾದ: ಮಹಿಳೆಯನ್ನು ಜೀವಂತ ಸುಟ್ಟು ವಿಡಿಯೋ ಮಾಡಿದ ಪಾಪಿಗಳು

Published on: Jul 04, 2022 01:27 PM