Exam Preparation: ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ಗೊತ್ತಾ..! ಇಲ್ಲಿದೆ ನೋಡಿ ಸರಳ ವಿಧಾನ
ಪ್ರತಿ ವರ್ಷ ಎಕ್ಸಾಂ ಬರೆಯುತ್ತೇವೆ. ಆದ್ರೂ ಆತಂಕ ಇರುತ್ತೆ. ಇದ್ರಿಂದ ಆಚೆ ಬರೋದು ಹೇಗೆ. ಎಕ್ಸಾಂ ಎಂಬ ಭಯದಿಂದ ದೂರ ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ.
ಪ್ರತಿ ಹೊಸ ವಿಷಯ ಕಲಿಯುವಾಗಲೂ ಪ್ರತಿಯೊಬ್ಬರಲ್ಲೂ ಒಂದು ಹುಮ್ಮಸ್ಸು ಇರುತ್ತದೆ. ಪ್ರತಿ ಭಾರಿಯೂ ನಾವು ಎಕ್ಸಾಂ (Exam) ಬರೆಯುವಾಗ ಎಲ್ಲವೂ ಹೊಸದಾಗಿರುತ್ತದೆ. ಆದರೆ ನಮ್ಮಲಿ ಆ ಹುಮ್ಮಸ್ಸು ಇರಲ್ಲ. ಭಯ, ಆತಂಕ ಎಲ್ಲವೂ ಶುರುವಾಗುತ್ತೆ. ಎಕ್ಸಾಂಗೆ ತಯಾರಿ ನಡೆಸುವವರು ಬೆಳಿಗ್ಗೆ ಓದಬೇಕಾ ಅಥವಾ ಸಂಜೆ ಓದಬೇಕಾ ಯಾವಾಗ ಓದಬೇಕು ಎನ್ನುವ ಸಾಕಷ್ಟು ಗೊಂದಲದಲ್ಲಿರುತ್ತಾರೆ. ಪ್ರತಿ ವರ್ಷ ಎಕ್ಸಾಂ ಬರೆಯುತ್ತೇವೆ. ಆದ್ರೂ ಆತಂಕ ಇರುತ್ತೆ. ಇದ್ರಿಂದ ಆಚೆ ಬರೋದು ಹೇಗೆ. ಎಕ್ಸಾಂ ಎಂಬ ಭಯದಿಂದ ದೂರ ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಇದನ್ನೂ ಓದಿ:
Gold Price Today: ಚಿನ್ನ ಖರೀದಿಸಬೇಕೇ?; ಒಂದೇ ದಿನದಲ್ಲಿ 1,750 ರೂ. ಕುಸಿತ ಕಂಡ ಬಂಗಾರದ ಬೆಲೆ
Karnataka Weather Today: ಕರಾವಳಿ, ಮಲೆನಾಡಿನಲ್ಲಿ ಇಂದು ತುಂತುರು ಮಳೆ; ಕೇರಳ, ತಮಿಳುನಾಡಿನಲ್ಲಿ ವರುಣನ ಆರ್ಭಟ
Published on: Mar 11, 2022 07:14 AM
Latest Videos