ತಿಂಗಳಿಗೂ ಮೊದಲೇ ಆರಂಭವಾಯ್ತು ಅಪ್ಪು ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಸೆಲೆಬ್ರೇಷನ್​

ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ತೆರೆಗೆ ಬರುತ್ತಿದೆ. ಈ ಸಾಕ್ಷ್ಯಚಿತ್ರ ರಿಲೀಸ್​​ಗೂ ಒಂದು ತಿಂಗಳಿಗೂ ಮುನ್ನ ಇದಕ್ಕೆ ಪ್ರಚಾರಕಾರ್ಯ ಆರಂಭ ಆಗಿದೆ.

TV9kannada Web Team

| Edited By: Rajesh Duggumane

Sep 23, 2022 | 3:05 PM

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರು ಮಾಡಿರುವ ಕೆಲಸಗಳು ಸದಾ ನಮ್ಮ ಜತೆ ಇರುತ್ತದೆ. ಈಗ ಅವರ ನಿರ್ಮಾಣದ ‘ಗಂಧದ ಗುಡಿ’ ಡಾಕ್ಯುಮೆಂಟರಿ (Gandhada Gudi) ರಿಲೀಸ್​ಗೆ ರೆಡಿ ಇದೆ. ಅಕ್ಟೋಬರ್ 28ರಂದು ಈ ಡಾಕ್ಯುಮೆಂಟರಿ ತೆರೆಗೆ ಬರುತ್ತಿದೆ. ಈ ಸಾಕ್ಷ್ಯಚಿತ್ರ ರಿಲೀಸ್​​ಗೂ ಒಂದು ತಿಂಗಳಿಗೂ ಮುನ್ನ ಇದಕ್ಕೆ ಪ್ರಚಾರಕಾರ್ಯ ಆರಂಭ ಆಗಿದೆ. ಫ್ಯಾನ್ಸ್​ ಜೋರಾಗಿ ಸೆಲೆಬ್ರೇಷನ್​ ಮಾಡುತ್ತಿದ್ದಾರೆ.

Follow us on

Click on your DTH Provider to Add TV9 Kannada