‘ದರ್ಶನ್ ಇರೋವರೆಗೂ ನಮಗೆ ಮಾತನಾಡೋಕೆ ಆಗಲ್ಲ’; ರಾಕ್ಲೈನ್ ವೆಂಕಟೇಶ್
ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಅವರು ಅತಿಥಿ ಆಗಿ ಬಂದಿದ್ದರು. ಅವರು ವೇದಿಕೆಯ ಕೆಳಗೆ ಕುಳಿತಿದ್ದರು. ಆಗ ರಾಕ್ಲೈನ್ ವೆಂಕಟೇಶ್ ಅವರು ವೇದಿಕೆ ಏರಿ ಮಾತನಾಡೋಕೆ ಮುಂದಾದರು. ಈ ವೇಳೆ ಜನರು ‘ಡಿ ಬಾಸ್..’ ‘ಡಿ ಬಾಸ್..’ ಎಂದು ಕೂಗೋಕೆ ಆರಂಭಿಸಿದರು.
ಅಭಿಷೇಕ್ ಅಂಬರೀಷ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಟ್ರೇಲರ್ ಲಾಂಚ್ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ (Darshan) ಅವರು ಅತಿಥಿ ಆಗಿ ಬಂದಿದ್ದರು. ಅವರು ವೇದಿಕೆಯ ಕೆಳಗೆ ಕುಳಿತಿದ್ದರು. ಆಗ ರಾಕ್ಲೈನ್ ವೆಂಕಟೇಶ್ ಅವರು ವೇದಿಕೆ ಏರಿ ಮಾತನಾಡೋಕೆ ಮುಂದಾದರು. ಈ ವೇಳೆ ಜನರು ‘ಡಿ ಬಾಸ್..’ ‘ಡಿ ಬಾಸ್..’ ಎಂದು ಕೂಗೋಕೆ ಆರಂಭಿಸಿದರು. ‘ದರ್ಶನ್ ಇರೋವರೆಗೂ ಮಾತನಾಡೋಕೆ ಆಗಲ್ಲ. ಹೀರೋ ಎಂಟ್ರಿ ಯಾವಾಗ ಆಗಬೇಕೋ ಅವಾಗೇ ಆಗುತ್ತೆ’ ಎಂದರು ರಾಕ್ಲೈನ್ ವೆಂಕಟೇಶ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಎಂಎಲ್ಎ ಗೆಸ್ಟ್ಹೌಸ್ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್ಜೆಡಿಯಿಂದ ರೈಲು ತಡೆ

ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ

ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
