ಬಿಬಿಎಂಪಿ ಇನ್ನು ನೆನಪು ಮಾತ್ರ, ಕಚೇರಿಗೆ ಬಿತ್ತು ಗ್ರೇಟರ್ ಬೆಂಗಳೂರು ಬೋರ್ಡ್
greater Bengaluru authority: ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ ಹಿನ್ನೆಲೆಯಲ್ಲಿ ಕಾರ್ಪೋರೇಷನ್ ಸರ್ಕಲ್ ನಲ್ಲಿರುವ ಮುಖ್ಯಕಚೇರಿಯ ಬಿಬಿಎಂಪಿ ನಾಮಫಲಕ ತೆಗೆದು ಹಾಕಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ನಾಮಫಲಕವನ್ನು ಅಳವಡಿಕೆ ಮಾಡಲಾಗಿದೆ. ಇದರೊಂದಿಗೆ ದಶಕಗಳಿಂದ ರಾಜಧಾನಿಯನ್ನ ಆಳುತ್ತಿದ್ದ ಬಿಬಿಎಂಪಿಯ ಆಡಳಿತ ಇಂದಿಗೆ ಯುಗಾಂತ್ಯವಾಗಿದೆ.
ಬೆಂಗಳೂರು, ಸೆಪ್ಟೆಂಬರ್ 03): ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ ಹಿನ್ನೆಲೆಯಲ್ಲಿ ಕಾರ್ಪೋರೇಷನ್ ಸರ್ಕಲ್ ನಲ್ಲಿರುವ ಮುಖ್ಯಕಚೇರಿಯ ಬಿಬಿಎಂಪಿ ನಾಮಫಲಕ ತೆಗೆದು ಹಾಕಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ನಾಮಫಲಕವನ್ನು ಅಳವಡಿಕೆ ಮಾಡಲಾಗಿದೆ. ಇದರೊಂದಿಗೆ ದಶಕಗಳಿಂದ ರಾಜಧಾನಿಯನ್ನ ಆಳುತ್ತಿದ್ದ ಬಿಬಿಎಂಪಿಯ ಆಡಳಿತ ಇಂದಿಗೆ ಯುಗಾಂತ್ಯವಾಗಿದೆ.
Published on: Sep 02, 2025 10:47 PM
