ಹುಬ್ಬಳ್ಳಿಯಲ್ಲಿ ಒಂದೇ ಬೈಕ್​ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ: ಓರ್ವನನ್ನು ಅಡ್ಡ ಮಲಗಿಸಿ ಚಾಲನೆ

ಹುಬ್ಬಳ್ಳಿಯ(Hubballi) ಗೋಕುಲ ರಸ್ತೆ ಬಳಿ ಒಂದೇ ಬೈಕ್​ನಲ್ಲಿ ಐವರು ವಿದ್ಯಾರ್ಥಿಗಳು ತೆರಳುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಹೌದು, KA 25 Y5077 ನಂಬರ್ ಪ್ಲೇಟ್​ವುಳ್ಳ ಬೈಕ್​ನಲ್ಲಿ ಐವರಲ್ಲಿ ಓರ್ವ ಯುವಕನನ್ನು ಒತ್ತಾಯ ಪೂರ್ವಕವಾಗಿ ಅಡ್ಡ ಮಲಗಿಸಿ ಬೈಕ್ ಚಲಾಯಿಸಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ಒಂದೇ ಬೈಕ್​ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ: ಓರ್ವನನ್ನು ಅಡ್ಡ ಮಲಗಿಸಿ ಚಾಲನೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 06, 2024 | 3:42 PM

ಹುಬ್ಬಳ್ಳಿ, ಏ.06: ರಾಜ್ಯದಲ್ಲಿ ಈಗಾಗಲೇ ವೀಲಿಂಗ್​ ಪುಂಡರ ಹಾವಳಿಗೆ ವಾಹನ ಸವಾರರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯ(Hubballi) ಗೋಕುಲ ರಸ್ತೆ ಬಳಿ ಒಂದೇ ಬೈಕ್​ನಲ್ಲಿ ಐವರು ವಿದ್ಯಾರ್ಥಿಗಳು ತೆರಳುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಹೌದು, KA 25 Y5077 ನಂಬರ್ ಪ್ಲೇಟ್​ವುಳ್ಳ ಬೈಕ್​ನಲ್ಲಿ ಐವರಲ್ಲಿ ಓರ್ವ ಯುವಕನನ್ನು ಒತ್ತಾಯ ಪೂರ್ವಕವಾಗಿ ಅಡ್ಡ ಮಲಗಿಸಿ ಬೈಕ್ ಚಲಾಯಿಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಹುಚ್ಚಾಟ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್

ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ

ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ