Flipkart Big Billion Day: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್!
ಸೆಪ್ಟೆಂಬರ್ 26ರಿಂದ ವಿಶೇಷ ಆಫರ್ ಸೇಲ್ ಆರಂಭವಾಗಲಿದೆ. ಫ್ಲಿಪ್ಕಾರ್ಟ್ ವಿಐಪಿ ಮತ್ತು ಪ್ಲಸ್ ಸದಸ್ಯರಿಗೆ ಈ ಕೊಡುಗೆಯ ಪ್ರಯೋಜನ ದೊರೆಯಲಿದೆ. ಅಲ್ಲದೆ, ಎಕ್ಸ್ಚೇಂಜ್, ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಪ್ರೈಸ್ ಕಟ್ ಆಫರ್ ಸೇಲ್ನ ವಿಶೇಷ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕ್ ಕಾರ್ಡ್ ಆಫರ್, ಸೇಲ್ ಅವಧಿ ಕುರಿತು ಹೆಚ್ಚಿನ ಡೀಟೇಲ್ಸ್ ಈ ವಿಡಿಯೊದಲ್ಲಿದೆ.
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಈ ವರ್ಷದ ಅತಿ ದೊಡ್ಡ ಆಫರ್ ಸೇಲ್ ಬಿಗ್ ಬಿಲಿಯನ್ ಡೇಸ್ 2024ಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 26ರಿಂದ ವಿಶೇಷ ಆಫರ್ ಸೇಲ್ ಆರಂಭವಾಗಲಿದೆ. ಫ್ಲಿಪ್ಕಾರ್ಟ್ ವಿಐಪಿ ಮತ್ತು ಪ್ಲಸ್ ಸದಸ್ಯರಿಗೆ ಈ ಕೊಡುಗೆಯ ಪ್ರಯೋಜನ ದೊರೆಯಲಿದೆ. ಅಲ್ಲದೆ, ಎಕ್ಸ್ಚೇಂಜ್, ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಪ್ರೈಸ್ ಕಟ್ ಆಫರ್ ಸೇಲ್ನ ವಿಶೇಷ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕ್ ಕಾರ್ಡ್ ಆಫರ್, ಸೇಲ್ ಅವಧಿ ಕುರಿತು ಹೆಚ್ಚಿನ ಡೀಟೇಲ್ಸ್ ಈ ವಿಡಿಯೊದಲ್ಲಿದೆ.