Video: ಏರ್​​​ಪೋರ್ಟ್​ ಸಿಬ್ಬಂದಿಯ ಕುತ್ತಿಗೆಗೆ ಚಾಕು ಹಿಡಿದ ದಾಳಿಕೋರ, ಉಪಾಯದಿಂದ ಕಾಪಾಡಿದ ಮಾಜಿ ಬಾಕ್ಸರ್

Updated on: Feb 25, 2026 | 12:47 PM

ದುಷ್ಕರ್ಮಿಯೊಬ್ಬ ಏರ್ಪೋರ್ಟ್​ ಮಹಿಳಾ ಸಿಬ್ಬಂದಿಯ ಕೂದಲು ಹಿಡಿದು ಕುತ್ತಿಗೆಗೆ ಚಾಕು ಹಿಡಿದಿದ್ದ ವಿಡಿಯೋ ವೈರಲ್ ಆಗಿದೆ. ಕಝಾಕಿಸ್ತಾನದ ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ಸಿಬ್ಬಂದಿಯನ್ನು ಕಾಪಾಡಲು ಆಕೆಯ ಬದಲಾಗಿ ಆ ಸ್ಥಾನದಲ್ಲಿ ತಾನು ನಿಲ್ಲುವುದಾಗಿ ಹೇಳಿ ಉಪಾಯದಿಂದ ಸಿಬ್ಬಂದಿಯನ್ನು ಪಕ್ಕಕ್ಕೆ ಕಳುಹಿಸಿ ಮಾಜಿ ಬಾಕ್ಸರ್ ಮೂಸಾ ಅಬ್ರೈಮ್ ದಾಳಿಕೋರನ ಪಕ್ಕದಲ್ಲಿ ನಿಂತರು. ಬಳಿಕ ಆತನ ಗಮನ ಬೇರೆಡೆಗೆ ಸೆಳೆದು ಚಾಕುವನ್ನು ಕಸಿದುಕೊಂಡು ಆತನನ್ನು ನೆಲಕ್ಕೆ ನೂಕಿದ್ದಾರೆ. ಆಗ ಪೊಲೀಸರು ದಾಳಿಕೋರನನ್ನು ಹಿಡಿದಿದ್ದಾರೆ.

ಅಲ್ಮಾಟಿ, ಫೆಬ್ರವರಿ 25: ದುಷ್ಕರ್ಮಿಯೊಬ್ಬ ಏರ್ಪೋರ್ಟ್​ ಮಹಿಳಾ ಸಿಬ್ಬಂದಿಯ ಕೂದಲು ಹಿಡಿದು ಕುತ್ತಿಗೆಗೆ ಚಾಕು ಹಿಡಿದಿದ್ದ ವಿಡಿಯೋ ವೈರಲ್ ಆಗಿದೆ. ಕಝಾಕಿಸ್ತಾನದ ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ಸಿಬ್ಬಂದಿಯನ್ನು ಕಾಪಾಡಲು ಆಕೆಯ ಬದಲಾಗಿ ಆ ಸ್ಥಾನದಲ್ಲಿ ತಾನು ನಿಲ್ಲುವುದಾಗಿ ಹೇಳಿ ಉಪಾಯದಿಂದ ಸಿಬ್ಬಂದಿಯನ್ನು ಪಕ್ಕಕ್ಕೆ ಕಳುಹಿಸಿ ಮಾಜಿ ಬಾಕ್ಸರ್ ಮೂಸಾ ಅಬ್ರೈಮ್ ದಾಳಿಕೋರನ ಪಕ್ಕದಲ್ಲಿ ನಿಂತರು. ಬಳಿಕ ಆತನ ಗಮನ ಬೇರೆಡೆಗೆ ಸೆಳೆದು ಚಾಕುವನ್ನು ಕಸಿದುಕೊಂಡು ಆತನನ್ನು ನೆಲಕ್ಕೆ ನೂಕಿದ್ದಾರೆ. ಆಗ ಪೊಲೀಸರು ದಾಳಿಕೋರನನ್ನು ಹಿಡಿದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Feb 25, 2026 12:47 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More