ಬಡವರ ಬಗ್ಗೆ ಉದ್ಧಟತನ ತೋರಿದ ಉಮೇಶ್ ಕತ್ತಿ ಮಂತ್ರಿಯಾಗೋಕೆ ಲಾಯಕ್ಕಿಲ್ಲ: ಸಿದ್ದರಾಮಯ್ಯ
ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಉಮೇಶ್ ಕತ್ತಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬಡವರ ಹಾಗೂ ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಾಯಬೇಕು ಎಂದಿರುವ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಉಮೇಶ್ ಕತ್ತಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಮೇಶ್ ಕತ್ತಿ ಮಂತ್ರಿಯಾಗೋಕೆ ಲಾಯಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
(Former Chief minister Siddaramaiah slams senior minister Umesh Katti for his comment on farmers and Poor)
Also Read:
‘ಉಮೇಶ್ ಕತ್ತಿಯವ್ರೇ.. ನಿಮ್ಮದೇ ಒಂದು ರಾಜ್ಯ ಕಟ್ಟಿ; ಅಲ್ಲಿ ನೀವೇ ಸಿಎಂ ಆದಾಗ ಇಂಥ ತುಘಲಕ್ ದರ್ಬಾರ್ ನಡೆಸಿ’
7 ದಶಕಗಳಿಂದ ಅಭ್ಯರ್ಥಿಗಳ ಅವಿರೋಧ ಆಯ್ಕೆ: ಚುನಾವಣಾ ಇತಿಹಾಸದಲ್ಲೇ ದಾಖಲೆ ಬರೆದ ‘ಕತ್ತಿ’ ತವರೂರು!
Latest Videos