ಸಿದ್ದರಾಮಯ್ಯ ಹೇಳಿದ ಮೆಡಿಸನ್‌ ತಗೊಂಡ್ರೆ 99.97 % ಕೊರೊನಾ ಬರಲ್ವಂತೆ

ಸಾಧು ಶ್ರೀನಾಥ್​
|

Updated on: Apr 30, 2021 | 4:05 PM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಈ ಮಡೆಿಸಿನ್‌ ತಗೊಂಡ್ರೆ ಶೇ.99.97 ರಷ್ಟು ಕೊರೊನಾ ಬರೋದಿಲ್ಲವಂತೆ..

ಕರ್ನಾಟಕದಲ್ಲಿ ಕೈ ಮೀರಿರುವ ಕೊರೊನಾವನ್ನ ಹತೋಟಿಗೆ ತರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಹಾಗೂ ಸರ್ಕಾರಕ್ಕೆ ಕೆಲ ಇಂಪಾರ್ಟೆಂಟ್‌ ಟಿಪ್ಸ್‌ ನೀಡಿದ್ದಾರೆ. ಅವರು ಹೇಳಿದ ಈ ಮಡೆಿಸಿನ್‌ ತಗೊಂಡ್ರೆ ಶೇ.99.97 ರಷ್ಟು ಕೊರೊನಾ ಬರೋದಿಲ್ಲವಂತೆ..

(Former Chief minister Siddaramaiah says people will be 99 point 97 per cent corona free if they take Vaccine )
ಇದನ್ನು ಓದಿ:

ಕೈಯಲ್ಲಿ ನಿಂಬೆಹಣ್ಣು ಹಿಡಿದು ಬಂದ ಸಿದ್ದರಾಮಯ್ಯ!