ಸಿದ್ದರಾಮಯ್ಯ ಎಲುಬಿಲ್ಲದ ನಾಲಿಗೆಯಿಂದ ಇಂಥದ್ದು ಹೇಳಬಾರದು – ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಸಾಧು ಶ್ರೀನಾಥ್​
|

Updated on:Apr 07, 2021 | 3:22 PM

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಸೋಲಿನ ಭೀತಿ ಇದೆ. ಹೀಗಾಗಿ ಸಿದ್ದರಾಮಯ್ಯ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ.. ನಮ್ಮದು ಲಂಚದ ಸರ್ಕಾರ ಅಂತ ಹೇಳ್ತಾರಲ್ಲ.. ಎಲುಬಿಲ್ಲದ ನಾಲಿಗೆಯಿಂದ ಮಾಜಿ ಸಿಎಂ ಆಗಿದ್ದವರು ಇಂಥದೆಲ್ಲವನ್ನ ಹೇಳಬಾರದು ಎಂದು ಬಿಜೆಪಿ ಉಪ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

Published on: Apr 07, 2021 03:22 PM