ಗಂಭೀರ ರಾಜಕಾರಣಿಗಳ ಬಗ್ಗೆ ಕೇಳಿ.. ಲಖನ್ ಜಾರಕಿಹೊಳಿ, ವಿಜಯೇಂದ್ರ ಬಗ್ಗೆ ಅಲ್ಲ -ಸಿದ್ದರಾಮಯ್ಯ
ನಾನು ಲಖನ್ ಜಾರಕಿಹೊಳಿ, ವಿಜಯೇಂದ್ರ ರಂತ ರಾಜಕಾರಣಿಗಳ ಬಗ್ಗೆ ಮಾತನಾಡಲ್ಲ.. ಗಂಭೀರ ರಾಜಕಾರಣಿಗಳ ಬಗ್ಗೆ ಕೇಳ್ರಪ್ಪ.. ಅವರು ಉತ್ತರ ಕೊಡಲು ಅನರ್ಹರು. ನಾವು ಇಷ್ಟು ವರ್ಷ ಏನು ಮಾಡಿದ್ದೇವೆ ಅನ್ನೋದು ರಾಜ್ಯದ ಜನರಿಗೆ ಗೊತ್ತು.. ಅವರಿಗೆಲ್ಲಾ ಹೇಳೋಕ್ಕೆ ಆಗಲ್ಲ ಎಂದ ಸಿದ್ದರಾಮಯ್ಯ
