ಅನ್ನಭಾಗ್ಯ ಯೋಜನೆ ಅವರದ್ದೋ, ಯಾರ್ ಅವ್ನು ರೇಣುಕಾಚಾರ್ಯ ಹೇಳೋಕ್ಕೆ?- ಗುಡುಗಿದ ಸಿದ್ದರಾಮಯ್ಯ

ಅನ್ನಭಾಗ್ಯ ಯೋಜನೆ ಅವರದ್ದೋ, ಹೀಗಂತ ಹೇಳೋಕ್ಕೆ ಯಾರ್ ಅವ್ನು ರೇಣುಕಾಚಾರ್ಯ.. ನಾವು ತಂದ ಯೋಜನೆಗಳನ್ನ ಅವರು ಕಾಪಿ ಮಾಡಿದ್ದಾರೆ.. ಜನಪ್ರಿಯ ಯೋಜನೆಗಳನ್ನೇ ಮುಚ್ಚಿದ್ದಾರೆ ಎಂದು ಗುಡುಗಿದ ಸಿದ್ದರಾಮಯ್ಯ

  • TV9 Web Team
  • Published On - 14:54 PM, 7 Apr 2021