Dharmasthala: ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಎಫೆಕ್ಟ್​; ಸೀಟ್ ರಿಸರ್ವೇಶನ್​ಗೆ ಮಹಿಳೆಯರ ಟೆಕ್ನಿಕ್ ನೋಡಿ

Dharmasthala: ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಎಫೆಕ್ಟ್​; ಸೀಟ್ ರಿಸರ್ವೇಶನ್​ಗೆ ಮಹಿಳೆಯರ ಟೆಕ್ನಿಕ್ ನೋಡಿ

ಕಿರಣ್ ಹನುಮಂತ್​ ಮಾದಾರ್
|

Updated on: Jun 25, 2023 | 1:33 PM

ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಎಫೆಕ್ಟ್​ಯಿಂದ​ ಧರ್ಮಸ್ಥಳದಲ್ಲಿ ಕೆಎಸ್​ಆರ್​ಟಿಸಿ ಬಸ್ ಫುಲ್​ ರಶ್ ಆಗಿದೆ. ಈ ಮಧ್ಯೆ ಮಹಿಳೆಯರು ಬಸ್ ವಿಂಡೋ ಮೂಲಕ ಮಕ್ಕಳನ್ನ ತಳ್ಳಿ ಸೀಟ್ ರಿಸರ್ವ್ ಮಾಡುತ್ತಿದ್ದಾರೆ.

ಮಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅದರಂತೆ ಮಹಿಳೆಯರು ದೇವಸ್ಥಾನಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಕಾರಣ ಬಸ್​ಗಳು ಫುಲ್​ ಆಗಿದ್ದು, ಸೀಟ್​ ಹಿಡಿದುಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಹಿಳೆಯರು ಇದಕ್ಕೊಂದು ಟೆಕ್ನಿಕ್​ ಕಂಡು ಹಿಡಿದುಕೊಂಡಿದ್ದು, ಮಕ್ಕಳನ್ನು ಕಿಟಕಿಯಿಂದ ಹತ್ತಿಸಿ ಸೀಟ್ ರಿಸರ್ವೇಶನ್ ಮಾಡುತ್ತಿದ್ದಾರೆ.​

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ