Video: ರಾಜಾ ರಘುವಂಶಿ ಹನಿಮೂನ್​ಗೆಂದು ಮನೆಯಿಂದ ಹೊರಟ ಸಮಯದ ವಿಡಿಯೋ

Updated on: Jun 18, 2025 | 2:59 PM

ರಾಜಾ ರಘುವಂಶಿ ಹನಿಮೂನ್​​ಗೆಂದು ಮೇಘಾಲಯಕ್ಕೆ ಹೋಗಿದ್ದಾಗ, ತಮ್ಮ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಹತ್ಯೆಯಾಗಿದ್ದರು. ಅವರು ಹನಿಮೂನ್​​ಗೆಂದು ಇಂದೋರ್​​ನಲ್ಲಿರುವ ತಮ್ಮ ಮನೆಯಿಂದ ಹೊರಟಾಗಿನ ವಿಡಿಯೋ ವೈರಲ್ ಆಗಿದೆ. ಎದುರಿನ ಸಿಸಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿತ್ತು. ವಿಡಿಯೋದಲ್ಲಿ ರಾಜಾ ಬೆನ್ನಿಗೆ ಬ್ಯಾಗ್ ಹಾಕಿ ಮತ್ತೊಂದು ಟ್ರಾಲಿ ಬ್ಯಾಗ್​ ಎಳೆದುಕೊಂಡು ಬಂದು ಬೈಕ್ ಹತ್ತುವುದನ್ನು ಕಾಣಬಹುದು.

ಇಂದೋರ್, ಜೂನ್ 18: ರಾಜಾ ರಘುವಂಶಿ ಹನಿಮೂನ್​​ಗೆಂದು ಮೇಘಾಲಯಕ್ಕೆ ಹೋಗಿದ್ದಾಗ, ತಮ್ಮ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದಲೇ ಹತ್ಯೆಯಾಗಿದ್ದರು. ಅವರು ಹನಿಮೂನ್​​ಗೆಂದು ಇಂದೋರ್​​ನಲ್ಲಿರುವ ತಮ್ಮ ಮನೆಯಿಂದ ಹೊರಟಾಗಿನ ವಿಡಿಯೋ ವೈರಲ್ ಆಗಿದೆ. ಎದುರಿನ ಸಿಸಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿತ್ತು. ವಿಡಿಯೋದಲ್ಲಿ ರಾಜಾ ಬೆನ್ನಿಗೆ ಬ್ಯಾಗ್ ಹಾಕಿ ಮತ್ತೊಂದು ಟ್ರಾಲಿ ಬ್ಯಾಗ್​ ಎಳೆದುಕೊಂಡು ಬಂದು ಬೈಕ್ ಹತ್ತುವುದನ್ನು ಕಾಣಬಹುದು.ಅವರು ಮೊದಲು ಮೊಬೈಲ್​​ಮನಲ್ಲಿ ಮಾತನಾಡುತ್ತಾ ಹೊರಗೆ ಬರುತ್ತಾರೆ. ಏರ್​ಪೋರ್ಟ್​ಗೆ ಹೋಗಲು ಬುಕ್ ಮಾಡಿರುವ ಅಪ್ಲಿಕೇಷನ್ ಆಧಾರಿತ ವಾಹನಕ್ಕಾಗಿ ಕಾಯುವಂತೆ ತೋರುತ್ತದೆ. ಬಿಳಿ ಬಣ್ಣದ ಟ್ರಾಲಿ ಬ್ಯಾಗ್ ಕೂಡ ಕಾಣುತ್ತದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More