ಗುಣಮುಖರಾದ ದಿಗಂತ್ ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್; ಇಲ್ಲಿದೆ ವಿಡಿಯೋ

ಗುಣಮುಖರಾದ ದಿಗಂತ್ ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್; ಇಲ್ಲಿದೆ ವಿಡಿಯೋ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 15, 2022 | 3:04 PM

‘ಗಾಳಿಪಟ 2’ ಚಿತ್ರದ ‘ದೇವ್ಲೆ ದೇವ್ಲೆ..’ ಸಾಂಗ್ ರಿಲೀಸ್ ಕಾರ್ಯಕ್ರಮ ಜುಲೈ 14ರಂದು ನಡೆಯಿತು. ಈ ವೇಳೆ ದಿಗಂತ್ ಕೂಡ ಆಗಮಿಸಿದ್ದರು. ಅವರು ಈಗ ಪರ್ಫೆಕ್ಟ್​ ಆಗಿ ಗುಣಮುಖರಾಗಿದ್ದು ಕಂಡು ಬಂತು. ಆ ವಿಡಿಯೋ ಇಲ್ಲಿದೆ.

ನಟ ದಿಗಂತ್ (Diganth) ಅವರು ಇತ್ತೀಚೆಗೆ ಗೋವಾಗೆ ತೆರಳಿದ್ದಾಗ ಪೆಟ್ಟಾಗಿತ್ತು. ನಂತರ ಬೆಂಗಳೂರಿಗೆ ಕರೆತಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈಗ ದಿಗಂತ್ ಗುಣಮುಖರಾಗಿದ್ದಾರೆ. ಅವರ ನಟನೆಯ ‘ಗಾಳಿಪಟ 2’ (Gaalipata 2) ಚಿತ್ರದ ‘ದೇವ್ಲೆ ದೇವ್ಲೆ..’ ಸಾಂಗ್ ರಿಲೀಸ್ ಕಾರ್ಯಕ್ರಮ ಜುಲೈ 14ರಂದು ನಡೆಯಿತು. ಈ ವೇಳೆ ದಿಗಂತ್ ಕೂಡ ಆಗಮಿಸಿದ್ದರು. ಅವರು ಈಗ ಪರ್ಫೆಕ್ಟ್​ ಆಗಿ ಗುಣಮುಖರಾಗಿದ್ದು ಕಂಡು ಬಂತು. ಆ ವಿಡಿಯೋ ಇಲ್ಲಿದೆ.