‘ಬ್ರೋ.. ತಂದಾನಿನಾನೆ’ ಎಂದು ‘ಗಾಳಿಪಟ 2’ ರಿವ್ಯೂ ಮಾಡಿದ ಅಭಿಮಾನಿ
ರಾತ್ರೋರಾತ್ರಿ ವೈರಲ್ ಆದ ಲಕ್ಷ್ಮಣ್ ಅವರು ‘ಕೆಜಿಎಫ್ 2’ ವಿಮರ್ಶೆ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಅವರು ‘ಗಾಳಿಪಟ 2’ ಚಿತ್ರವನ್ನೂ ವಿಮರ್ಶೆ ಮಾಡಿದ್ದಾರೆ.
ತೆಲುಗಿನ ಲಕ್ಷ್ಮಣ್ ಹೆಸರು ಹೇಳಿದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ, ‘ಬ್ರೋ.. ತಂದಾನಿನಾನೆ’ ಎಂದರೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ರಾತ್ರೋರಾತ್ರಿ ವೈರಲ್ ಆದ ಲಕ್ಷ್ಮಣ್ ಅವರು ‘ಕೆಜಿಎಫ್ 2’ (KGF Chapter 2) ವಿಮರ್ಶೆ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಅವರು ‘ಗಾಳಿಪಟ 2’ ಚಿತ್ರವನ್ನೂ ವಿಮರ್ಶೆ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Latest Videos