Nithya Bhavishya: ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜ ಕೇಸರಿ ಯೋಗ, ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
16-11-2024 ಶನಿವಾರ, ಕ್ರೋಧಿ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸದ 12 ರಾಶಿಗಳ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.
ಇಂದು ನವೆಂಬರ್ 16-11-2024, ಶನಿವಾರ ಕ್ರೋಧಿ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಕೃತಿಕಾ ನಕ್ಷತ್ರ ಇದ್ದು ದ್ವಾದಶ ರಾಶಿಗಳ ಫಲಾಫಲ ಏನೆಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಇಂದು ದಿನ ವಿಶೇಷವಾಗಿ ನಂಜನಗೂಡು ರಥೋತ್ಸವ ನೆರವೇರಲಿದೆ. ನೆಲ್ಲೂರು ಬಸದಿ ದೀಪೋತ್ಸವ ನಡೆಯಲಿದೆ. ಜತೆಗೆ, ಗಜಕೇಸರಿ ಯೋಗ ಇಂದಿನ ವಿಶೇಷ.
ಜಗದ ಚಕ್ಷು ಸೂರ್ಯ ಭಗವಾನ್ ತುಲಾ ರಾಶಿಯಲ್ಲಿದ್ದ ನೀಚ ಸ್ಥಾನ ಬಿಟ್ಟು ವೃಶ್ಚಿಕ ರಾಶಿಗೆ ಪ್ರವೇಶ ಮಾಡುವ ವಿಶೇಷ ದಿನ. ಬೆಳಗ್ಗೆ 7.41ಕ್ಕೆ ರವಿ ವೃಶ್ಚಿಕ ರಾಶಿ ಪ್ರವೇಶ ಮಾಡಲಿದ್ದಾನೆ. ಚಂದ್ರ ವೃಷಭ ರಾಶಿಯಲ್ಲಿರುತ್ತಾನೆ. ಇದು ಗಜ ಕೇಸರಿ ಯೋಗ ಇರಲಿದೆ. ಉಳಿದಂತೆ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ.