‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸಿ ಮಾಡಲಾದ ಈವೆಂಟ್ ಎಂದರೆ ಅದು ‘ದೊಡ್ಮನೆ ಹಬ್ಬ’. ಇಂದು ಸಂಜೆ ಆರು ಗಂಟೆಗೆ ಈ ಈ ವೆಂಟ್ ಪ್ರಸಾರ ಕಾನಲಿದೆ. ಈ ವೆಂಟ್ಗೆ ಗಾನ ಬಜಾನ ತಂಡ ಬಂದಿದೆ. ಈ ತಂಡ ಎಲ್ಲರನ್ನೂ ಬಹುವಾಗಿ ರಂಜಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸಿ ‘ದೊಡ್ಮನೆ ಹಬ್ಬ’ ಮಾಡಲಾಗಿದೆ. ಇಂದು (ಫೆಬ್ರವರಿ 14) ಸಂಜೆ ಆರು ಗಂಟೆಗೆ ಈ ಈ ವೆಂಟ್ ಪ್ರಸಾರ ಕಾಣಲಿದೆ ಎಂಬುದು ವಿಶೇಷ. ಈ ವೆಂಟ್ನಲ್ಲಿ ಗಾನ ಬಜಾನ ತಂಡ ಆಗಮಿಸಿದ್ದು, ಎಲ್ಲರನ್ನೂ ಟ್ರೋಲ್ ಮಾಡಿದೆ. ಈ ಟ್ರೋಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಬಿಗ್ ಬಾಸ್ನ ಎಲ್ಲಾ ಸ್ಪರ್ಧಿಗಳು ‘ದೊಡ್ಮನೆ ಹಬ್ಬ’ದ ಭಾಗ ಆಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

