‘ಗಂಧದ ಗುಡಿ’ ನೋಡಲು ಬಂದ ಅಭಿಮಾನಿಗಳಿಗೆ ಭರ್ಜರಿ ಬಾಡೂಟ
ಎಲ್ಲ ಕಡೆಗಳಲ್ಲಿ ಅದ್ದೂರಿಯಾಗಿ ಈ ಡಾಕ್ಯುಮೆಂಟರಿಯನ್ನು ಸ್ವಾಗತಿಸಲಾಗಿದೆ. ಸಿನಿಮಾ ವೀಕ್ಷಿಸಲು ಬಂದವರಿಗೆ ಶಿವಮೊಗ್ಗದಲ್ಲಿ ಬಿರಿಯಾನಿ ಹಂಚಲಾಗಿದೆ.
‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಇಂದು (ಅಕ್ಟೋಬರ್ 28) ರಿಲೀಸ್ ಆಗಿದೆ. ಎಲ್ಲ ಕಡೆಗಳಲ್ಲಿ ಅದ್ದೂರಿಯಾಗಿ ಈ ಡಾಕ್ಯುಮೆಂಟರಿಯನ್ನು ಸ್ವಾಗತಿಸಲಾಗಿದೆ. ಸಿನಿಮಾ ವೀಕ್ಷಿಸಲು ಬಂದವರಿಗೆ ಶಿವಮೊಗ್ಗದಲ್ಲಿ ಬಿರಿಯಾನಿ ಹಂಚಲಾಗಿದೆ. ನಗರದ ವೀರಭದ್ರ ಥಿಯೇಟರ್ ಬಳಿ ಫ್ಯಾನ್ಸ್ಗಾಗಿ 60 ಕೆ.ಜಿ. ಚಿಕನ್ ಬಿರಿಯಾನಿ ಮಾಡಿಸಲಾಗಿತ್ತು. ‘ಗಂಧದ ಗುಡಿ’ ನೋಡಲು ಥಿಯೇಟರ್ಗೆ ಬಂದವರು ಭರ್ಜರಿ ಬಾಡೂಟ ಸವಿದು ಖುಷಿಪಟ್ಟಿದ್ದಾರೆ.
Latest Videos