ಮೈಸೂರು ಅರಮನೆ ಹೋಲುವ ರತ್ನಖಚಿತ ಸಿಂಹಾಸನದಲ್ಲಿ ವಿಘ್ನನಿವಾರಕನ ಖಾಸಗಿ ದರ್ಬಾರ್
ಎಲ್ಲೆಡೆ ಗಣೇಶನ ದರ್ಬಾರ್ ನಡೆದಿದೆ. ವಿವಿಧ ಮಾದರಿಯ ಗಣಪತಿಯನ್ನು ಆಯಾ ಊರುಗಳಲ್ಲಿ ಪ್ರತಿಷ್ಠಾನೆ ಮಾಡಲಾಗಿದೆ. ಟ್ರೆಂಡಿಂಗ್ ಏನೆಲ್ಲಾ ಇರುತ್ತೋ ಅದೇ ಥೀಮ್ ಮೇಲೆಯೇ ಗಣಪತಿ ತಯಾರುಗೊಂಡಿರುತ್ತವೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ರಾಜವಂಶಸ್ಥರು ರತ್ನದ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಸಿದ್ದಾರ್ಥ ನಗರದ ಗಣಪ ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲಿ ಇದ್ದಾನೆ. ಇನ್ನು ಈ ಗಣೇಶನ ವಿಶೇಷದ ಬಗ್ಗೆ ನಮ್ಮ ಪ್ರತಿನಿಧಿ ರಾಮ್ ಅವರು ವಿವರಿಸಿದ್ದಾರೆ.
ಮೈಸೂರು, (ಆಗಸ್ಟ್ 28): ಎಲ್ಲೆಡೆ ಗಣೇಶನ ದರ್ಬಾರ್ ನಡೆದಿದೆ. ವಿವಿಧ ಮಾದರಿಯ ಗಣಪತಿಯನ್ನು ಆಯಾ ಊರುಗಳಲ್ಲಿ ಪ್ರತಿಷ್ಠಾನೆ ಮಾಡಲಾಗಿದೆ. ಟ್ರೆಂಡಿಂಗ್ ಏನೆಲ್ಲಾ ಇರುತ್ತೋ ಅದೇ ಥೀಮ್ ಮೇಲೆಯೇ ಗಣಪತಿ ತಯಾರುಗೊಂಡಿರುತ್ತವೆ. ಅದರಂತೆ ಮೈಸೂರಿನಲ್ಲಿ ದಸರಾ ವೇಳೆ ರಾಜವಂಶಸ್ಥರು ರತ್ನದ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಗರದ ಸಿದ್ದಾರ್ಥ ನಗರದ ಗಣಪ ಖಾಸಗಿ ದರ್ಬಾರ್ ನಡೆಸುವ ರೀತಿಯಲ್ಲಿ ಇದ್ದಾನೆ. ಇನ್ನು ಈ ಗಣೇಶನ ವಿಶೇಷದ ಬಗ್ಗೆ ನಮ್ಮ ಪ್ರತಿನಿಧಿ ರಾಮ್ ಅವರು ವಿವರಿಸಿದ್ದಾರೆ.
