ಕ್ಯಾಪ್ಟನ್ ರಘು ಟಾರ್ಚರ್ಗೆ ಹೈರಾಣಾದ ಗಿಲ್ಲಿ ನಟ
Bigg Boss Kannada: ಬಿಗ್ ಬಾಸ್ನಲ್ಲಿ ಒಳ್ಳೆಯ ಮನರಂಜನೆ ನೀಡುವಲ್ಲಿ ರಘು ಅವರು ಯಾವಾಗಲೂ ಮುಂಚೂಣಿಯಲ್ಲಿ ಇದ್ದಾರೆ. ಈಗ ರಘು ನೀಡುವ ಟಾರ್ಚರ್ಗೆ ಗಿಲ್ಲಿ ನಟ ಕಂಗಾಲಾಗಿ ಹೋಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಬೇಕು ಎಂದರೆ ಇಷ್ಟವೇ ಆಗೋದಿಲ್ಲ. ಈಗ ರಘು ಅವರು ಕ್ಯಾಪ್ಟನ್ ಆಗಿದ್ದಾರೆ ಎನ್ನಲಾಗಿದೆ. ಅವರು ಗಿಲ್ಲಿ ನಟನ ಬಳಿ ಕೆಲಸ ಮಾಡಿಸಿದ್ದಾರೆ. ಈ ಟಾರ್ಚರ್ಗೆ ಗಿಲ್ಲಿ ನಟ ಹೈರಾಣಾಗಿ ಹೋಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
