8ನೇ ದಿನ ಉತ್ಖನನದಲ್ಲಿ ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ

Edited By:

Updated on: Jan 23, 2026 | 7:11 PM

ಚಿನ್ನದ ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಲಕ್ಕುಂಡಿಯಲ್ಲಿ (Lakkundi) ಪುರಾತತ್ವ ಇಲಾಖೆ ಬೀಡುಬಿಟ್ಟಿದ್ದು, ಉತ್ಖನನ ಕಾರ್ಯ ನಡೆಸಿದೆ. ಕಳೆದ ಏಳು ದಿನಗಳಲ್ಲಿ ಒಂದಲ್ಲ ಒಂದು ವಸ್ತುಗಳು ಪತ್ತೆಯಾಗುತ್ತಲೇ ಇವೆ. ಅದರಂತೆ 8ನೇ ದಿನವಾದ ಇಂದು (ಜನವರಿ 23) ಪ್ರಾಚೀನ ಕಾಲದ ಪಚ್ಚೆ ಕಲ್ಲು ಪತ್ತೆಯಾಗಿದೆ. ಈ ಅಪರೂಪದ ಅಮೂಲ್ಯದ ಪಚ್ಚೆ ಕಲ್ಲು ಚಿನ್ನದ ಆಭರಣದಲ್ಲಿ ಹಾಕಲಾಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ಇದು ತೀವ್ರ ಕುತೂಹಲ‌ಕ್ಕೆ ಕಾರಣವಾಗಿದ್ದು, ಲಕ್ಕುಂಡಿ ನೈಜ ಗತವೈಭವ ಇನ್ಮುಂದೆ ಆರಂಭ ಎಂದು ಜನ ಮಾತನಾಡುತ್ತಿದ್ದಾರೆ. ಹಾಗಾದ್ರೆ, ಪಚ್ಚೆ ಕಲ್ಲು ಹೇಗಿದೆ? ಯಾವುದಕ್ಕೆ ಬಳಸಲಾಗಿತ್ತು ಎನ್ನುವುದನ್ನು ನಮ್ಮ ಪ್ರತಿನಿಧಿ ವಿವರಿಸಿದ್ದಾರೆ.

ಗದಗ, (ಜನವರಿ 23): ಚಿನ್ನದ ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಲಕ್ಕುಂಡಿಯಲ್ಲಿ (Lakkundi) ಪುರಾತತ್ವ ಇಲಾಖೆ ಬೀಡುಬಿಟ್ಟಿದ್ದು, ಉತ್ಖನನ ಕಾರ್ಯ ನಡೆಸಿದೆ. ಕಳೆದ ಏಳು ದಿನಗಳಲ್ಲಿ ಒಂದಲ್ಲ ಒಂದು ವಸ್ತುಗಳು ಪತ್ತೆಯಾಗುತ್ತಲೇ ಇವೆ. ಅದರಂತೆ 8ನೇ ದಿನವಾದ ಇಂದು (ಜನವರಿ 23) ಪ್ರಾಚೀನ ಕಾಲದ ಪಚ್ಚೆ ಕಲ್ಲು ಪತ್ತೆಯಾಗಿದೆ. ಈ ಅಪರೂಪದ ಅಮೂಲ್ಯದ ಪಚ್ಚೆ ಕಲ್ಲು ಚಿನ್ನದ ಆಭರಣದಲ್ಲಿ ಹಾಕಲಾಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ಇದು ತೀವ್ರ ಕುತೂಹಲ‌ಕ್ಕೆ ಕಾರಣವಾಗಿದ್ದು, ಲಕ್ಕುಂಡಿ ನೈಜ ಗತವೈಭವ ಇನ್ಮುಂದೆ ಆರಂಭ ಎಂದು ಜನ ಮಾತನಾಡುತ್ತಿದ್ದಾರೆ. ಹಾಗಾದ್ರೆ, ಪಚ್ಚೆ ಕಲ್ಲು ಹೇಗಿದೆ? ಯಾವುದಕ್ಕೆ ಬಳಸಲಾಗಿತ್ತು ಎನ್ನುವುದನ್ನು ನಮ್ಮ ಪ್ರತಿನಿಧಿ ವಿವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ