Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಂ ಪ್ರಣಯ ಸಖಿ: ಗಣೇಶ್​ಗೆ ಒಬ್ಬಿಬ್ಬರಲ್ಲ, ಎಂಟು ಸಖಿಯರು!

ಕೃಷ್ಣಂ ಪ್ರಣಯ ಸಖಿ: ಗಣೇಶ್​ಗೆ ಒಬ್ಬಿಬ್ಬರಲ್ಲ, ಎಂಟು ಸಖಿಯರು!

ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Aug 13, 2024 | 6:15 AM

Krishnam Pranaya Sakhi: ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ‘ಕೃಷ್ಣ ಪ್ರಣಯ ಸಖಿ’ ಸಿನಿಮಾದ ಹಾಡುಗಳು ಈಗಾಗಲೇ ಸಖತ್ ವೈರಲ್ ಆಗಿವೆ. ಇದೀಗ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಗಣೇಶ್​ಗೆ ಒಬ್ಬಿರಲ್ಲ, ಎಂಟು ಮಂದಿ ಸಖಿಯರಿದ್ದಾರೆ!

ದುನಿಯಾ ವಿಜಯ್ ನಟನೆಯ ‘ಭೀಮ’ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಇದರ ನಡುವೆಯೇ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆ ಆಗಲಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿವೆ. ಸಿನಿಮಾದ ಹೆಸರು, ಹಾಡುಗಳು ಹೇಳುತ್ತಿರುವಂತೆ ಇದೊಂದು ರೊಮ್ಯಾಂಟಿಕ್ ಕತೆಯಾಗಿದ್ದು, ಸಿನಿಮಾದಲ್ಲಿ ಒಳ್ಳೆಯ ಕಾಮಿಡಿ ಸಹ ಇರಲಿದೆಯಂತೆ. ಸಿನಿಮಾದ ವಿಶೇಷತೆಯೆಂದರೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾನಲ್ಲಿ ಗಣೇಶ್​ಗೆ ಒಬ್ಬಿರು ಸಖಿಯರಿಲ್ಲ ಬದಲಿಗೆ ಬರೋಬ್ಬರಿ ಎಂಟು ಮಂದಿ ಸಖಿಯರಿದ್ದಾರಂತೆ. ಏನಿದರ ಹಕೀಕತ್ತು? ಸಿನಿಮಾ ಬಿಡುಗಡೆ ಆದ ಮೇಲಷ್ಟೆ ತಿಳಿದು ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 12, 2024 11:00 PM