AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Pay Alert: ನಿಮ್ಮ ಫೋನ್​ನಲ್ಲಿ ಗೂಗಲ್ ಪೇ ಆ್ಯಪ್ ಬಳಕೆ ಮಾಡ್ತಾ ಇದ್ದೀರಾ?

Google Pay Alert: ನಿಮ್ಮ ಫೋನ್​ನಲ್ಲಿ ಗೂಗಲ್ ಪೇ ಆ್ಯಪ್ ಬಳಕೆ ಮಾಡ್ತಾ ಇದ್ದೀರಾ?

ಕಿರಣ್​ ಐಜಿ
|

Updated on: Jan 25, 2024 | 7:30 AM

Share

ಗೂಗಲ್ ಪೇ ಬಳಕೆ ಮಾಡುವಾಗ, ಎಚ್ಚರಿಕೆ ವಹಿಸಬೇಕು ಎಂದು ಸಂಸ್ಥೆ ಹೇಳಿದೆ. ಯಾವ ರೀತಿಯಲ್ಲಿ ನಿಮ್ಮ ಗೂಗಲ್ ಪೇಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ. ಜತೆಗೆ ನಾವು ಕೈಗೊಳ್ಳಬೇಕಾದ ಎಚ್ಚರಿಕೆ ಏನು ಎಂಬ ವಿವರವೂ ಇಲ್ಲಿದೆ.

ದೇಶದಲ್ಲಿ ಯುಪಿಐ ಪಾವತಿ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯ ಬಳಿಕ ಗೂಗಲ್ ಪೇ, ಫೋನ್​ ಪೆ ಮತ್ತು ಇತರ ಹಲವು ಯುಪಿಐ ಆ್ಯಪ್ ಬಳಕೆ ಮಾಡುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಗೂಗಲ್ ಪೇ ಮತ್ತು ಫೋನ್​ ಪೆ ಆ್ಯಪ್​ಗಳನ್ನು ಹೆಚ್ಚಿನ ಜನರು ದೈನಂದಿನ ವಹಿವಾಟಿನಲ್ಲಿ ಹಲವು ಬಾರಿ ಬಳಕೆ ಮಾಡುತ್ತಾರೆ. ಗೂಗಲ್ ಪೇ ಬಳಕೆ ಮಾಡುವಾಗ, ಎಚ್ಚರಿಕೆ ವಹಿಸಬೇಕು ಎಂದು ಸಂಸ್ಥೆ ಹೇಳಿದೆ. ಯಾವ ರೀತಿಯಲ್ಲಿ ನಿಮ್ಮ ಗೂಗಲ್ ಪೇಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ. ಜತೆಗೆ ನಾವು ಕೈಗೊಳ್ಳಬೇಕಾದ ಎಚ್ಚರಿಕೆ ಏನು ಎಂಬ ವಿವರವೂ ಇಲ್ಲಿದೆ.