ಸ್ನೇಹಿತ್ ಬಗ್ಗೆ ಕೇಳಿದಾಗ ನಮ್ರತಾ ಗೌಡ ಹೇಳಿದ್ದು ಹೀಗೆ…
Namratha Gowda: ಬಿಗ್ಬಾಸ್ ಕನ್ನಡ ಸೀಸನ್ 10ರಿಂದ ನಮ್ರತಾ ಗೌಡ ಹೊರಗೆ ಬಂದಿದ್ದಾರೆ. ಹೊರಗೆ ಬಂದ ಬಳಿಕ ಸ್ನೇಹಿತ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ನಮ್ರತಾರ ಉತ್ತರ ಇದು...
ನಮ್ರತಾ ಗೌಡ (Namratha Gowda) ಕಳೆದ ವಾರ ಬಿಗ್ಬಾಸ್ (BiggBoss) ಮನೆಯಿಂದ ಹೊರಗೆ ಬಂದಿದ್ದಾರೆ. ಗೆಲ್ಲುವ ಸ್ಪರ್ಧಿ ಎಂದೇ ನಮ್ರತಾ ಬಿಂಬಿತರಾಗಿದ್ದರು. ಆದರೆ ಮನೆಯಲ್ಲಿರುವವರು, ಹಾಗೂ ಮನೆಯಿಂದ ಹೊರಗೆ ಹೋದ ಕೆಲವರು ಅವರನ್ನು ಹಾದಿ ತಪ್ಪಿಸಿದರಾ ಎಂಬ ಅನುಮಾನ ಪ್ರೇಕ್ಷಕರದ್ದು. ಏನೇ ಇರಲಿ ಈಗ ನಮ್ರತಾ ಮನೆಯಿಂದ ಹೊರಗೆ ಬಂದಿದ್ದಾರೆ. ಇದೀಗ ಹೊರಗೆ ಬಂದ ಬಳಿಕ ಕೆಲವರ ಬಗ್ಗೆ ನಮ್ರತಾರ ಅಭಿಪ್ರಾಯ ಬದಲಾಗಿರಬಹುದು. ಇಂಥಹಾ ಸಮಯದಲ್ಲಿ ಸ್ನೇಹಿತ್ ಬಗ್ಗೆ ನಮ್ರತಾರ ಅಭಿಪ್ರಾಯ ಏನಾಗಿದೆ? ಇಲ್ಲಿದೆ ಅವರೇ ಕೊಟ್ಟಿರುವ ಉತ್ತರ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

