Google Photos: ಕ್ಲೌಡ್ ಸ್ಟೋರೇಜ್​ ಫೋಟೊ ಡಿಲೀಟ್ ಆದ್ರೆ ಏನು ಮಾಡಬೇಕು?

ಇದರಲ್ಲಿ ನೀವು ಶೇಖರಿಸಿದ ಫೋಟೋಗಳು, ವಿಡಿಯೋಗಳು ಆಕಸ್ಮಿಕವಾಗಿ ಡಿಲೀಟ್‌ ಆದರೆ ಏನು ಮಾಡುವುದು? ಆದರೆ ಅದಕ್ಕಾಗಿ ವರಿ ಮಾಡಬೇಕಿಲ್ಲ. ಯಾಕಂದ್ರೆ ಗೂಗಲ್ ಫೋಟೋಸ್​ನಲ್ಲಿ ಡಿಲೀಟ್ ಆದ ಫೋಟೋಗಳನ್ನು ರೀಸ್ಟೋರ್‌ ಮಾಡುವುದಕ್ಕೆ ಅವಕಾಶವಿದೆ.

Google Photos: ಕ್ಲೌಡ್ ಸ್ಟೋರೇಜ್​ ಫೋಟೊ ಡಿಲೀಟ್ ಆದ್ರೆ ಏನು ಮಾಡಬೇಕು?
|

Updated on: Sep 05, 2023 | 7:30 AM

ಸ್ಮಾರ್ಟ್​ಫೋನ್​ನಲ್ಲಿ ಸ್ಟೋರೇಜ್ ಸ್ಪೇಸ್ ಕಡಿಮೆ ಇದ್ದಾಗ, ಫೋಟೋ ಮತ್ತು ವಿಡಿಯೋಗಳನ್ನು ಕ್ಲೌಡ್‌ನಲ್ಲಿ ಅಂದರೆ ಆನ್‌ಲೈನ್ ಸರ್ವರ್‌ನಲ್ಲೇ ಸೇವ್ ಮಾಡಿಕೊಳ್ಳಲು ಗೂಗಲ್ ಒಂದೊಳ್ಳೆಯ ಆಯ್ಕೆಯನ್ನು ನೀಡಿದೆ. ಗೂಗಲ್ ಫೋಟೋಸ್ ಆ್ಯಪ್ ಮೂಲಕ ಸ್ಟೋರ್ ಮಾಡಿಟ್ಟುಕೊಳ್ಳಬಹುದು. ಆಂಡ್ರಾಯ್ಡ್ ಫೋನ್‌ಗಳಲ್ಲಿ ಇದು ಮೊದಲೇ ಅಳವಡಿಕೆಯಾಗಿದ್ದರೆ, ಐಫೋನ್‌ನಲ್ಲಿ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು. ಆದರೆ, ಇದರಲ್ಲಿ ನೀವು ಶೇಖರಿಸಿದ ಫೋಟೋಗಳು, ವಿಡಿಯೋಗಳು ಆಕಸ್ಮಿಕವಾಗಿ ಡಿಲೀಟ್‌ ಆದರೆ ಏನು ಮಾಡುವುದು? ಆದರೆ ಅದಕ್ಕಾಗಿ ವರಿ ಮಾಡಬೇಕಿಲ್ಲ. ಯಾಕಂದ್ರೆ ಗೂಗಲ್ ಫೋಟೋಸ್​ನಲ್ಲಿ ಡಿಲೀಟ್ ಆದ ಫೋಟೋಗಳನ್ನು ರೀಸ್ಟೋರ್‌ ಮಾಡುವುದಕ್ಕೆ ಅವಕಾಶವಿದೆ. ನೀವು ಗೂಗಲ್‌ ಫೋಟೋದಲ್ಲಿ ಡಿಲೀಟ್‌ ಮಾಡಲಾದ ನಿಮ್ಮ ಫೋಟೋಗಳನ್ನು ರಿಸ್ಟೋರ್‌ ಮಾಡುವುದು ಹೇಗೆ? ವಿಡಿಯೊ ನೋಡಿ.

Follow us