ಬೆಳಗಾವಿ: ಕೇಕ್ ಕತ್ತರಿಸಲು ಗ್ರಾ. ಪಂ ಸದಸ್ಯನ ನಾಯಿ ಟ್ರ್ಯಾಕ್ಟರೊಂದರಲ್ಲಿ ಮೆರವಣಿಗೆಯಲ್ಲಿ ಬಂತು!

Edited By:

Updated on: Jun 24, 2022 | 12:31 PM

ನಾಯಿಯನ್ನು ಟ್ರ್ಯಾಕ್ಟರ್ ಒಂದರಲ್ಲಿ ಮೆರವಣಿಗೆ ಮೂಲಕ ಸಮಾರಂಭ ಆಯೋಜಿಸಲಾದ ಸ್ಥಳಕ್ಕೆ ತರುತ್ತಿರುವುದು, ಅದಕ್ಕೆ ಕೇಕ್ ತಿನ್ನಿಸುವುದನ್ನು ನೋಡಬಹುದು. ಬೃಹತ್ ಕೇಕನ್ನು ಶಿವಪ್ಪ ಮಾಡಿಸಿದ್ದಾರೆ.

Belagavi: ಯಾರಿಗುಂಟು ಯಾರಿಗಿಲ್ಲ ಮಾರಾಯ್ರೇ ಈ ಭಾಗ್ಯ? ಇನ್ನೊಂದು ವಿಡಿಯೋನಲ್ಲಿ ಬೆಳಗಾ ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಮರ್ದಿ (Shivappa Mardi) ಊರಲ್ಲಿ ತಮ್ಮ ನಾಯಿಯ ಹುಟ್ಟುಹಬ್ಬವನ್ನು (Dog’s Birthday) ಬಹು ವಿಜೃಂಭಣೆಯಿಂದ ಆಚರಿಸುತ್ತಿರುವ ಬಗ್ಗೆ ನಾವು ಚರ್ಚೆಸಿದ್ದೇವೆ. ಈ ವಿಡಿಯೋನಲ್ಲಿ ನಾಯಿಯನ್ನು ಟ್ರ್ಯಾಕ್ಟರ್ (Tractor) ಒಂದರಲ್ಲಿ ಮೆರವಣಿಗೆ ಮೂಲಕ ಸಮಾರಂಭ ಆಯೋಜಿಸಲಾದ ಸ್ಥಳಕ್ಕೆ ತರುತ್ತಿರುವುದು, ಅದಕ್ಕೆ ಕೇಕ್ ತಿನ್ನಿಸುವುದನ್ನು ನೋಡಬಹುದು. ಬೃಹತ್ ಕೇಕನ್ನು ಶಿವಪ್ಪ ಮಾಡಿಸಿದ್ದಾರೆ. ಊರಿನ ಜನರೆಲ್ಲ ಬಾಡೂಟ ಸವಿಯುತ್ತಿದ್ದಾರೆ. ಊರಲ್ಲಿ ಹಬ್ಬದ ಸಾರಿ ಮಾರಾಯ್ರೇ, ನಾಯಿ ಹುಟ್ಟುಹಬ್ಬದ ಸಂಭ್ರಮ!!

ಇದನ್ನೂ ಓದಿ:  ಟ್ರಾಫಿಕ್ ದಂಡ: ಮಾಧ್ಯಮದವರು ವಿಡಿಯೋ ಮಾಡಿದ್ದಕ್ಕೆ ನೆಲಮಂಗಲ ಇನ್ಸ್ಪೆಕ್ಟರ್ ಕುಮಾರ್ ಕೆಂಡಾಮಂಡಲ

Follow Us
Web contact

TV9 Kannada

Read More