ಗುರುಕಿರಣ್ ಜೊತೆ ಮಾತನಾಡಿದ ‘ಕರಿಮಣಿ ಮಾಲಿಕ’ ಹಾಡು ವೈರಲ್ ಮಾಡಿದ ಕನಕ; ರಿಯಾಕ್ಷನ್ ನೋಡಿ
‘ಕರಿಮಣಿ ಮಾಲೀಕ ನೀನಲ್ಲ’ ಸಾಲನ್ನು ವೈರಲ್ ಮಾಡಿದ್ದು ಕನಕ. ಈ ಟ್ರೆಂಡ್ ಹುಟ್ಟಲು ಮೊದಲು ಕಾರಣವಾಗಿದ್ದು ಇವರೇ. ಟಿವಿ9 ಕನ್ನಡದ ಜೊತೆ ಕನಕ ಮಾತಿಗೆ ಸಿಕ್ಕರು. ಆಗ ಗುರುಕಿರಣ್ ಅವರು ಖುಷಿ ಖುಷಿಯಿಂದ ಕನಕ ಬಳಿ ಮಾತನಾಡಿದರು. ಮೊದಲ ಬಾರಿಗೆ ಗುರುಕಿರಣ್ ಜೊತೆ ಮಾತನಾಡಿ ಕನಕಗೆ ಮಾತೇ ಬಾರದಂತೆ ಆಯಿತು.
ರೀಲ್ಸ್ ಮಾಡಿ ಹೆಸರು ಮಾಡಿದ ಕನಕ ಅವರು ‘ಏನಿಲ್ಲ ಏನಿಲ್ಲ..’ ಹಾಡಲ್ಲಿ ಬರುವ ‘ಕರಿಮಣಿ ಮಾಲೀಕ ನೀನಲ್ಲ’ ಸಾಲನ್ನು ವೈರಲ್ ಮಾಡಿದ್ದರು. ಈ ಟ್ರೆಂಡ್ ಹುಟ್ಟಲು ಮೊದಲು ಕಾರಣವಾಗಿದ್ದು ಇವರೇ. ಈ ಹಾಡು ಮತ್ತೆ ಟ್ರೆಂಡ್ ಆಗುತ್ತಿರುವ ಬಗ್ಗೆ ಈ ಹಾಡಿನ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರಿಗೆ ಖುಷಿ ಇದೆ. ಟಿವಿ9 ಕನ್ನಡದ ಜೊತೆ ಕನಕ ಮಾತಿಗೆ ಸಿಕ್ಕರು. ಈ ವೇಳೆ ವರದಿಗಾರರು ಗುರುಕಿರಣ್ ಅವರಿಗೆ ಕರೆ ಮಾಡಿದರು. ಆಗ ಗುರುಕಿರಣ್ ಅವರು ಖುಷಿ ಖುಷಿಯಿಂದ ಕನಕ ಬಳಿ ಮಾತನಾಡಿದರು. ಮೊದಲ ಬಾರಿಗೆ ಗುರುಕಿರಣ್ ಜೊತೆ ಮಾತನಾಡಿ ಕನಕಗೆ ಮಾತೇ ಬಾರದಂತೆ ಆಯಿತು. ತೊದಲುತ್ತಲೇ ಮಾತನಾಡಿ ಭೇಟಿ ಆಗುವ ಇಂಗಿತ ವ್ಯಕ್ತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್ಆರ್ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್ಗಾಗಿ ರಿಪ್ಪನ್ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!

