‘ಹಳ್ಳಿ ಪವರ್’ ಶೋ ಎಲಿಮಿನೇಷನ್ನಲ್ಲಿ ಬಿಗ್ ಟ್ವಿಸ್ಟ್
ಸಾಮಾನ್ಯವಾಗಿ ಎಲಿಮಿನೇಷನ್ ಎಂಬ ವಿಚಾರ ಬಂದಾಗ ಪ್ರತಿ ಶೋನಲ್ಲೂ ಟ್ವಿಸ್ಟ್ ಕೊಡಲಾಗುತ್ತದೆ. ಅದೇ ರೀತಿ ಹಳ್ಳಿ ಪವರ್ ಶೋ ಟ್ವಿಸ್ಟ್ ಕೊಡೋ ಕೆಲಸ ಆಗಿದೆ. ಸ್ಪರ್ಧಿಯೊಬ್ಬರನ್ನು ಹೊರಕ್ಕೆ ಕಳುಹಿಸಿ, ಮತ್ತೆ ಕರೆತರಲಾಗಿದೆ. ಆ ಬಗ್ಗೆ ಜೀ ಪವರ್ ವಾಹಿನಿಯು ಪ್ರೋಮೋನ ಹಂಚಿಕೊಂಡಿದೆ.
‘ಹಳ್ಳಿ ಪವರ್’ ಶೋ ಗಮನ ಸೆಳೆಯುತ್ತಿದೆ. ಈ ಶೋನ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ದೊಡ್ಡ ಟ್ವಿಸ್ಟ್ ಒಂದನ್ನು ಕೊಡಲಾಗಿದೆ. ಈ ಟ್ವಿಸ್ಟ್ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಳೆದ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಈ ವಾರ ತೇಜು ಹಾಗೂ ಮಹಾಸತಿ ಡೇಂಜರ್ ಜೋನ್ನಲ್ಲಿ ಇದ್ದರು. ತೇಜು ವಿರುದ್ಧ ಎಲ್ಲರೂ ವೋಟ್ ಮಾಡಿದರು. ಅವರು ಹೊರ ಹೋಗುತ್ತಾರೆ ಎಂದುಕೊಂಡಿದ್ದವರಿಗೆ ಟ್ವಿಸ್ಟ್ ಕೊಡಲಾಯಿತು. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 22, 2025 10:55 AM

