‘ಬಿಗ್ ಬಾಸ್’ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ

ರಾಜೇಶ್ ದುಗ್ಗುಮನೆ
|

Updated on: Nov 14, 2024 | 8:13 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ‘ರಾಮಾಚಾರಿ’ ಜೋಡಿ ಅತಿಥಿಯಾಗಿ ಬಂದಿದೆ. ರಾಮಾಚಾರಿ ಪಾತ್ರ ಮಾಡುತ್ತಿರುವ ರಿತ್ವಿಕ್ ಕೃಪಾಕರ್ ಹಾಗೂ ಚಾರು ಪಾತ್ರ ಮಾಡುತ್ತಿರುವ ಮೌನ ಗುಡ್ಡೇಮನೆ ಆಗಮನ ಆಗಿದೆ. ಚಾರುನ ಇಂಪ್ರೆಸ್​ ಮಾಡುವ ಟಾಸ್ಕ್​ನ ಬಿಗ್ ಬಾಸ್ ನೀಡಿದರು. ಆಗ ಹನುಮಂತ ಕುರಿಯನ್ನು ಕರೆದಂತೆ ಹನುಮಂತ ಕರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.