ನೋವಿನಲ್ಲೂ ಸಹಾಯ ಮಾಡಿದವರ ನೆನೆದ ಹರೀಶ್ ರಾಯ್ ಪತ್ನಿ: ವಿಡಿಯೋ

Updated on: Nov 07, 2025 | 5:56 PM

Harish Rai wife: ಹರೀಶ್ ರಾಯ್ ಅಂತ್ರಕ್ರಿಯೆಯನ್ನು ಅವರ ಹುಟ್ಟೂರಿನಲ್ಲಿ ಇಂದು (ನವೆಂಬರ್ 07) ನೆರವೇರಿಸಲಾಯ್ತು. ಅಂತ್ಯಕ್ರಿಯೆಯ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಅವರ ಪತ್ನಿ, ಅವರ ಬಯಕೆಯಂತೆ ಅವರನ್ನು ಕಳಿಸಿಕೊಟ್ಟಿದ್ದೀವಿ. ರಾಜ್ಯದ ಜನತೆಗೆ ಹಾಗೂ ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್ ಮತ್ತು ಧ್ರುವ ಸರ್ಜಾ ಹಾಗೂ ಸಹಾಯ ಮಾಡಿದ ಅನೇಕ ಕಲಾವಿದರಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದಿದ್ದಾರೆ.

ಕನ್ನಡ ಚಿತ್ರರಂಗದ (Sandalwood) ಜನಪ್ರಿಯ ಖಳನಟರಲ್ಲಿ ಒಬ್ಬರಾಗಿದ್ದ ಹರೀಶ್ ರಾಯ್ (Harish Rai) ಅವರು ನಿನ್ನೆ (ನವೆಂಬರ್ 06) ನಿಧನ ಹೊಂದಿದರು. ಅವರ ಅಂತ್ರಕ್ರಿಯೆಯನ್ನು ಅವರ ಹುಟ್ಟೂರಿನಲ್ಲಿ ಇಂದು (ನವೆಂಬರ್ 07) ನೆರವೇರಿಸಲಾಯ್ತು. ಅಂತ್ಯಕ್ರಿಯೆಯ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಅವರ ಪತ್ನಿ, ಅವರ ಬಯಕೆಯಂತೆ ಅವರನ್ನು ಕಳಿಸಿಕೊಟ್ಟಿದ್ದೀವಿ. ರಾಜ್ಯದ ಜನತೆಗೆ ಹಾಗೂ ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್ ಮತ್ತು ಧ್ರುವ ಸರ್ಜಾ ಹಾಗೂ ಸಹಾಯ ಮಾಡಿದ ಅನೇಕ ಕಲಾವಿದರಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ