ಹೇಗಿತ್ತು ನೋಡಿ ಹರ್ಷಿಕಾ ಪೂಣಚ್ಚ ಬೇಬಿ ಶವರ್; ಯಾರೆಲ್ಲಾ ಬಂದಿದ್ರು?
ನಟಿ ಶ್ರುತಿ, ಮಾಲಾಶ್ರೀ ಸೇರಿದಂತೆ ಕಿರುತರೆ, ಹಿರಿತೆರೆಯ ಹಲವಾರು ಮಂದಿ ನಟ-ನಟಿಯರು ಹರ್ಷಿಕಾ ಬೇಬಿ ಶವರ್ನಲ್ಲಿ ಭಾಗವಹಿಸಿ ಪೋಷಕರಾಗಲಿರುವ ಹರ್ಷಿಕಾ ಹಾಗೂ ಭುವನ್ಗೆ ಶುಭಾಶಯ ಹೇಳಿದರು. ಆ ಸಂದರ್ಭದ ಫೋಟೋ-ವಿಡಿಯೋ ನಿಮಗಾಗಿ.
ಭುವನ್ ಪೊನ್ನಣ್ಣ ಪತ್ನಿ, ನಟಿ ಹರ್ಷಿಕಾ ಪೂಣಚ್ಚ ಅವರ ಬೇಬಿ ಶವರ್ ಇತ್ತೀಚೆಗೆ ನೆರವೇರಿದೆ. ಈ ಸಮಾರಂಭದಲ್ಲಿ ಚಿತ್ರರಂಗದ ಅನೇಕರು ಭಾಗವಹಿಸಿದ್ದರು. ಗಣೇಶ್ ಹಾಗೂ ಅವರ ಪತ್ನಿ ಶಿಲ್ಪಾ, ಮಾಲಾಶ್ರೀ, ಅವರ ಪುತ್ರಿ ಆರಾಧನಾ, ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಸೇರಿ ಅನೇ ಗಣ್ಯರು ಬೇಬಿ ಶವರ್ ಪಾರ್ಟಿಗೆ ಹಾಜರಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos