ನೂರಾರು ವರ್ಷ ಇತಿಹಾಸದ ಖ್ಯಾತ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರದ್ದು ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ
ನೂರಾರು ವರ್ಷ ಇತಿಹಾಸದ ಚಿತ್ರದುರ್ಗದ ಖ್ಯಾತ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರದ್ದು ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ

ನೂರಾರು ವರ್ಷ ಇತಿಹಾಸದ ಖ್ಯಾತ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರದ್ದು ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ

ಸಾಧು ಶ್ರೀನಾಥ್​

Updated on: Mar 30, 2021 | 3:49 PM

ಚಿತ್ರದುರ್ಗದ ಖ್ಯಾತ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರದ್ದು ಹಿನ್ನಲೆ ಎಲ್ಲೆಡೆ ಕಟ್ಟೆಚ್ಚರ ಅಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಬೃಹತ್ ಜಾತ್ರೆಗೆ ಈ ವರ್ಷ ಬ್ರೇಕ್ ಬಿದ್ದಿದೆ. ಆದ್ರೆ, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್, ಚಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಹಾಗಾದ್ರೆ, ಜಾತ್ರೆ ರದ್ದಾಗಿದ್ದರೂ ಅಷ್ಟೊಂದು ಬಿಗಿ ಬಂದೋಬಸ್ತ್ ಏಕೆ ಅಂತೀರಾ. ಈ ವರದಿ ನೋಡಿ.

YouTube video player

Loading...
Unable to load recommendations.
Follow Us