ರಾಕೇಶ್ ಅಡಿಗ (Rakesh Adiga) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ರನ್ನರ್ ಅಪ್ ಆಗಿದ್ದಾರೆ. ಅವರು ಫಿನಾಲೆ ದಿನ ಹೊಸ ಹೇರ್ಸ್ಟೈಲ್ನೊಂದಿಗೆ ಕಾಣಿಸಿಕೊಂಡಿದ್ದರು. ಅವರ ಲುಕ್ ಸಾಕಷ್ಟು ಗಮನ ಸೆಳೆದಿತ್ತು. ಈ ಹೇರ್ಸ್ಟೈಲ್ ಐಡಿಯಾ ಬಗ್ಗೆ ಅವರು ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಕೇಶ್ ಅಡಿಗ ಅವರು ದೊಡ್ಮನೆಯಲ್ಲಿ 145 ದಿನ ಕಳೆದು ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ