Roopesh shetty: ಬಿಗ್​ ಬಾಸ್​ನಲ್ಲಿ ಗೆದ್ದ ಕಪ್​ನ ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದ ರೂಪೇಶ್ ಶೆಟ್ಟಿ

TV9kannada Web Team

TV9kannada Web Team | Edited By: Rajesh Duggumane

Updated on: Jan 03, 2023 | 9:50 AM

ಕಪ್ ಹಾಗೂ 60 ಲಕ್ಷ ರೂಪಾಯಿಯೊಂದಿಗೆ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರೂಪೇಶ್ ಶೆಟ್ಟಿ ಅವರು ತಾವು ಗೆದ್ದ ಕಪ್​ ಅನ್ನು ಅಭಿಮಾನಿಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ರೂಪೇಶ್ ಶೆಟ್ಟಿ (Roopesh shetty) ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 9’ರ ವಿನ್ನರ್ ಆಗಿದ್ದಾರೆ. ಕಪ್ ಹಾಗೂ 60 ಲಕ್ಷ ರೂಪಾಯಿಯೊಂದಿಗೆ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರೂಪೇಶ್ ಶೆಟ್ಟಿ ಅವರು ತಾವು ಗೆದ್ದ ಕಪ್​ ಅನ್ನು ಅಭಿಮಾನಿಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ‘ನನ್ನ ಬೆಂಬಲಿಗರಿಗೆ ನನ್ನ ಆಟ ಇಷ್ಟವಾಗಿದೆ. ಹೀಗಾಗಿ ಅವರು ವೋಟ್ ಮಾಡಿದ್ದಾರೆ. ಅವರಿಗೆ ಈ ಕಪ್ ಅರ್ಪಣೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada