ಮಹಾಲಕ್ಷ್ಮಿ 30 ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದು ಏಕೆ? ಕಾರಣ ನೀಡಿದ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Sep 27, 2023 | 8:47 AM

ಮಹಾಲಕ್ಷ್ಮಿ ಅವರು 30 ವರ್ಷ ಚಿತ್ರರಂಗದಿಂದ ದೂರ ಇದ್ದಿದ್ದು ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ ಕುಟುಂಬದ ಬಗ್ಗೆ ಅಪಾರ ಪ್ರೀತಿ. ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು ಎನ್ನುವ ಕಾರಣದಿಂದಲೇ ಸಿನಿಮಾ ಕೆಲಸಗಳಿಂದ ಅವರು ಬ್ರೇಕ್ ಪಡೆದಿದ್ದರು.

ಕನ್ನಡ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಮಹಾಲಕ್ಷ್ಮಿ (Mahalakshmi) ಅವರು ನಟನೆಯಿಂದ 30 ವರ್ಷ ದೂರವೇ ಇದ್ದರು. ಕನ್ನಡದಲ್ಲಿ ಅವರು ‘ತಾಯಿ ಕೊಟ್ಟ ತಾಳಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರು ‘ಟಿಆರ್​ಪಿ ರಾಮ’ (TRP Rama) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಲು ರೆಡಿ ಆಗಿದ್ದಾರೆ. ಅವರು 30 ವರ್ಷ ಚಿತ್ರರಂಗದಿಂದ ದೂರ ಇದ್ದಿದ್ದು ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ ಕುಟುಂಬದ ಬಗ್ಗೆ ಅಪಾರ ಪ್ರೀತಿ. ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು ಎನ್ನುವ ಕಾರಣದಿಂದಲೇ ಸಿನಿಮಾ ಕೆಲಸಗಳಿಂದ ಅವರು ಬ್ರೇಕ್ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Sep 27, 2023 08:14 AM