ರಾತ್ರಿಯೂಟ ಸೇವಿಸಿದ ನಂತರ ಹೊಳಲ್ಕೆರೆ ಹಾಸ್ಟೆಲ್ 13 ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಚಿತ್ರದುರ್ಗದ ಹೊಳಲ್ಕೆರೆಯ ಮೆಟ್ರಿಕ್-ಪೂರ್ವ ಹಾಸ್ಟೆಲ್ ನ 13 ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದುರ್ಗ: ಹಾಸ್ಟೆಲ್ ನಲ್ಲಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. 2-3 ದಿನಗಳ ಹಿಂದಷ್ಟೇ ನಾವು ಹಳಿಯಾಳದ (Haliyal) ಹಾಸ್ಟೆಲೊಂದರ ಮಕ್ಕಳ ವ್ಯಥೆಯನ್ನು ನಿಮಗೆ ಹೇಳಿದ್ದೆವು. ಇದು ಚಿತ್ರದುರ್ಗದ ಹೊಳಲ್ಕೆರೆ (Holalkere) ಮೆಟ್ರಿಕ್-ಪೂರ್ವ (pre-matric) ಹಾಸ್ಟೆಲ್ ನ 13 ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ವಿಡಿಯೋ.
Latest Videos