Honor 200 Pro 5G: ಕ್ಯಾಮೆರಾ ಸ್ಟೈಲ್ ಫೋಟೊಗ್ರಫಿಗೆ ಬೆಸ್ಟ್ ಸ್ಮಾರ್ಟ್​​​ಫೋನ್

Honor 200 Pro 5G: ಕ್ಯಾಮೆರಾ ಸ್ಟೈಲ್ ಫೋಟೊಗ್ರಫಿಗೆ ಬೆಸ್ಟ್ ಸ್ಮಾರ್ಟ್​​​ಫೋನ್

ಕಿರಣ್​ ಐಜಿ
|

Updated on: Jul 23, 2024 | 2:57 PM

ಹಾನರ್ ಕಂಪನಿ ಭಾರತದ ಮಾರುಕಟ್ಟೆಗೆ ಆಕರ್ಷಕ ವಿನ್ಯಾಸದ ಹಾನರ್ 200 ಸರಣಿಯನ್ನು ಬಿಡುಗಡೆ ಮಾಡಿದೆ. ಹಾನರ್ 200 ಪ್ರೊ 5ಜಿ ಮತ್ತು ಹಾನರ್ 200 ದೇಶದ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಎಐ ಆಧಾರಿತ ಸ್ಟುಡಿಯೋ ಕ್ವಾಲಿಟಿ ಪೋರ್ಟ್ರೇಟ್ ಫೋಟೋಗ್ರಫಿ ಹೊಸ ಫೋನ್​ಗಳ ವಿಶೇಷತೆಯಾಗಿದೆ.

ಸ್ಮಾರ್ಟ್​​ಫೋನ್ ಖರೀದಿಸುವಾಗ ಹೆಚ್ಚಿನ ಜನರು ಬಯಸುವುದು ಕ್ಯಾಮೆರಾ ಚೆನ್ನಾಗಿರಬೇಕು ಮತ್ತು ಫೋಟೊ ಚೆನ್ನಾಗಿ ಬರಬೇಕು ಎನ್ನುವುದು. ಅದಕ್ಕಾಗಿಯೇ ಹೊಸ ಸರಣಿಯ ಸ್ಮಾರ್ಟ್​​ಫೋನ್​ಗಳಲ್ಲಿ ಬೆಸ್ಟ್ ಲೆನ್ಸ್, ಸೆನ್ಸಾರ್ ಅಳವಡಿಸಿರುತ್ತಾರೆ. ಹಾನರ್ ಕಂಪನಿ ಭಾರತದ ಮಾರುಕಟ್ಟೆಗೆ ಆಕರ್ಷಕ ವಿನ್ಯಾಸದ ಹಾನರ್ 200 ಸರಣಿಯನ್ನು ಬಿಡುಗಡೆ ಮಾಡಿದೆ. ಹಾನರ್ 200 ಪ್ರೊ 5ಜಿ ಮತ್ತು ಹಾನರ್ 200 ದೇಶದ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಎಐ ಆಧಾರಿತ ಸ್ಟುಡಿಯೋ ಕ್ವಾಲಿಟಿ ಪೋರ್ಟ್ರೇಟ್ ಫೋಟೋಗ್ರಫಿ ಹೊಸ ಫೋನ್​ಗಳ ವಿಶೇಷತೆಯಾಗಿದೆ. ನೂತನ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.