Horoscope Today 08 October : ಇಂದು ಈ ರಾಶಿಯವರ ವಿಶ್ವಾಸವೇ ಅವರನ್ನು ವಂಚಿಸುವುದು
ಅಕ್ಟೋಬರ್ 8, ಬುಧವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ,ಕೃಷ್ಣ ಪಕ್ಷದ ಪಾಡ್ಯ ತಿಥಿ, ಯೋಗ ಅರ್ಶನ, ಕೌಲವ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಸ್ವಯಂ ಪ್ರಜ್ಞೆ, ಸಂಗಾತಿಯ ದೂರು, ಕಾರ್ಯದಲ್ಲಿ ಗೊಂದಲ, ಹಕ್ಕಿನ ಚಲಾವಣೆ, ವೃತ್ತಿಯ ಸ್ಥಳ ಬದಲು ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

Latest Videos