ಆತ್ಮಿಯರೇ ಮೋಸ ಮಾಡಿದಾಗ ಕ್ಷಮಿಸುವುದು ಹೇಗೆ? ಸಂಬಂಧ ಕಾಪಾಡಿಕೊಳ್ಳಲು ಸರಳ ಸೂತ್ರಗಳು ಇಲ್ಲಿವೆ
ಆತ್ಮಿಯರೇ ನಿಮಗೆ ಮೋಸ ಮಾಡಿದಾಗ ಕ್ಷಮಿಸೋದು ಹೇಗೆ? ಅದನ್ನು ಮನ್ನಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದು ಹೇಗೆ? ಎನ್ನುವ ಬಗ್ಗೆ ಇಂದು ಮನಃಶಾಸ್ತ್ರಜ್ಞೆ ಸೌಜನ್ಯಾ ವಸಿಷ್ಠ ಸಲಹೆ ನೀಡಿದ್ದಾರೆ.
ಹೆಚ್ಚಿನವರಿಗೆ ಮನಸ್ಸಿನಲ್ಲಿ ಸದಾ ಒಂದಲ್ಲಾ ಒಂದು ಆಲೋಚನೆ ಕಾಡುತ್ತಿರುತ್ತದೆ. ಭವಿಷ್ಯದ ಬಗ್ಗೆ ಆತಂಕ, ಅಭದ್ರತೆ, ಹತ್ತಿರದವರೇ ಮೋಸ ಮಾಡಿದರೆ ಏನು ಗತಿ ಎಂಬ ಭಯ, ಅನುಮಾನ ಇತ್ಯಾದಿ ಯೋಚನೆಗಳಿಂದ, ತೊಳಲಾಟಗಳಿಂದ ಬೆಂದು ಹೋಗಿರುತ್ತಾರೆ. ಎಂದೋ ಆಗಿರುವ ಕಹಿ ಅನುಭವ ಅವರನ್ನು ಜೀವನದುದ್ದಕ್ಕೂ ಹೀಗೇ ಕಾಡುತ್ತಲಿರುತ್ತದೆ. ಒಬ್ಬರು ಮೋಸ ಮಾಡಿದರೆಂದರೆ ಮತ್ತೆ ಯಾರನ್ನೇ ನಂಬಬೇಕಾದರೂ ಅನುಮಾನ, ಆತಂಕ ಇರುತ್ತದೆ. ಈ ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಇಲ್ಲಿ ಹೇಳಿದ್ದಾರೆ.
ಆತ್ಮಿಯರೇ ನಿಮಗೆ ಮೋಸ ಮಾಡಿದಾಗ ಕ್ಷಮಿಸೋದು ಹೇಗೆ? ಅದನ್ನು ಮನ್ನಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದು ಹೇಗೆ? ಎನ್ನುವ ಬಗ್ಗೆ ಇಂದು ಮನಃಶಾಸ್ತ್ರಜ್ಞೆ ಸೌಜನ್ಯಾ ವಸಿಷ್ಠ ಸಲಹೆ ನೀಡಿದ್ದಾರೆ. ನಿತ್ಯವೂ ಟಿವಿ9 ಕನ್ನಡ ಡಿಜಿಟಲ್ ಮೂಲಕ ಮಾನಸಿಕ ತೊಳಲಾಟ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಇವರು ತಿಳಿಸುತ್ತಿದ್ದು, ಟಿವಿ9 ಕನ್ನಡ ಯುಟ್ಯೂಬ್ ಚಾನೆಲ್ನಲ್ಲಿ ಇವರ ಮಾತುಗಳು ಲಭ್ಯವಿವೆ.
ಇದನ್ನೂ ಓದಿ:
ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನವೇ? ಸಂಬಂಧ ಸರಿಪಡಿಸಿಕೊಳ್ಳಲು ಸರಳ ಸಲಹೆಗಳು ಇಲ್ಲಿವೆ
Zodiac Signs: ಈ ರಾಶಿಯ ಹುಡುಗಿಯರು ಉತ್ತಮ ಸಂಗಾತಿ ಆಗಬಲ್ಲರು; ಇಲ್ಲಿದೆ ವಿವರ
(How to forgive someone to maintain Good Relationship here are some tips by Dr Sowjanya Vasista)