AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನವೇ? ಸಂಬಂಧ ಸರಿಪಡಿಸಿಕೊಳ್ಳಲು ಸರಳ ಸಲಹೆಗಳು ಇಲ್ಲಿವೆ

ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನವೇ? ಸಂಬಂಧ ಸರಿಪಡಿಸಿಕೊಳ್ಳಲು ಸರಳ ಸಲಹೆಗಳು ಇಲ್ಲಿವೆ

TV9 Web
| Updated By: Skanda|

Updated on: Jul 25, 2021 | 1:07 PM

Share

ಸಂಗಾತಿ ಮೋಸ ಮಾಡುತ್ತಿದ್ದಾರೆ, ಇನ್ನೊಬ್ಬರೊಟ್ಟಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ, ಅನ್ಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂಬ ಅನುಮಾನ ಬಲವಾಗುತ್ತಿದ್ದರೆ ಅದಕ್ಕೆ ಮದ್ದು ನೀಡುವುದು ಹೇಗೆ? ಎನ್ನುವ ಕುರಿತು ಮನಃಶಾಸ್ತ್ರಜ್ಞೆ ಸೌಜನ್ಯಾ ವಸಿಷ್ಠ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಇತ್ತೀಚಿನ ಕಾಲದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಸಣ್ಣಪುಟ್ಟ ಮನಸ್ತಾಪಗಳು, ಜಗಳಗಳು ಕೂಡಾ ಎರಡು ಮನಸ್ಸುಗಳ ದೊಡ್ಡ ಕಂದಕವನ್ನು ನಿರ್ಮಿಸಿಬಿಡುತ್ತವೆ. ಅದರಲ್ಲೂ ಸಂಗಾತಿಯಾದವರು ಮೋಸ ಮಾಡುತ್ತಿದ್ದಾರೆ ಎಂಬ ಸಂದೇಹ ಬಂದರಂತೂ ಸಂಬಂಧ ಕಳಚಿಹೋಗುವುದೇ ಹೆಚ್ಚು. ಆದರೆ, ಎಷ್ಟೋ ಬಾರಿ ಇಂತಹ ವಿಚಾರಗಳನ್ನು ಕೂತು ಚರ್ಚಿಸಿದರೆ ಸಮಸ್ಯೆ ತಿಳಿಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಬೇಕಾಗಿರುವುದು ಸಮಯ ಮತ್ತು ಸಂಯಮ ಅಷ್ಟೇ.

ಸಂಬಂಧಗಳ ನಡುವೆ ಮೂಡುವ ಬಿರುಕನ್ನು ಸರಿಪಡಿಸಿಕೊಳ್ಳುವುದು ಹೇಗೆ? ಸಂಗಾತಿ ಮೋಸ ಮಾಡುತ್ತಿದ್ದಾರೆ, ಇನ್ನೊಬ್ಬರೊಟ್ಟಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ, ಅನ್ಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂಬ ಅನುಮಾನ ಬಲವಾಗುತ್ತಿದ್ದರೆ ಅದಕ್ಕೆ ಮದ್ದು ನೀಡುವುದು ಹೇಗೆ? ಎನ್ನುವ ಕುರಿತು ಮನಃಶಾಸ್ತ್ರಜ್ಞೆ ಸೌಜನ್ಯಾ ವಸಿಷ್ಠ ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ನಿತ್ಯವೂ ಟಿವಿ9 ಕನ್ನಡ ಡಿಜಿಟಲ್ ಮೂಲಕ ಮಾನಸಿಕ ತೊಳಲಾಟ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಇವರು ತಿಳಿಸುತ್ತಿದ್ದು, ಟಿವಿ9 ಕನ್ನಡ ಯುಟ್ಯೂಬ್​ ಚಾನೆಲ್​ನಲ್ಲಿ ಇವರ ಮಾತುಗಳು ಲಭ್ಯವಿವೆ.

ಇದನ್ನೂ ಓದಿ:
Astrology: ಪ್ರೀತಿಯ ಸಂಬಂಧ ಕಳೆದುಕೊಂಡು ಸಂಕಟ ಪಡುವವರಲ್ಲಿ ಈ 4 ರಾಶಿಯವರೇ ಹೆಚ್ಚು

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ – ಚಾಣಕ್ಯ ನೀತಿ

(How to make your relationship stronger irrespective of doubts and misunderstandings here are some tips by Dr Sowjanya Vasista)