TARGET FUND: ಟಾರ್ಗೆಟ್ ಮೆಚ್ಯುರಿಟಿ ಫಂಡ್​ನಲ್ಲಿ ಹೂಡಿಕೆ ಮಾಡಬಹುದು ಹೇಗೆ..!

| Updated By: ಗಂಗಾಧರ​ ಬ. ಸಾಬೋಜಿ

Updated on: Mar 05, 2022 | 7:46 AM

ಟಾರ್ಗೆಟ್​ ಫಂಡ್ ಎಂದು ಏಕೆ ಕರೆಯುತ್ತಾರೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇದರಲ್ಲಿ ಮೆಚ್ಯುರಿಟಿಗೆ ದಿನಾಂಕವಿರುತ್ತೆ. ಹೆಚ್ಚಿನ ವಿವರ ತಿಳಿಯಲು ಈ ವಿಡಿಯೋ ನೋಡಿ.

ಹೂಡಿಕೆದಾರರ ಪ್ರಮುಖ ಉದ್ದೇಶ ಬಂಡವಾಳದ ಮೇಲಿನ ರಿಟರ್ನ್ಸ್ ಗಿಂತ ಬಂಡವಾಳದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇಂತಹ ಹೂಡಿಕೆದಾರರನ್ನು ಸಾಂಪ್ರದಾಯಕ ಹೂಡಿಕೆದಾರರು ಎಂದು ಕರೆಯುತ್ತಾರೆ. ಇಂತಹ ಹೂಡಿಕೆದಾರರ ಮೊದಲ ಆಯ್ಕೆ ಎಂದರೇ ಸ್ಥಿರ ಠೇವಣಿ. ಇದಲ್ಲದೇ ಟಾರ್ಗೆಟ್ ಮೆಚ್ಯುರಿಟಿ ಫಂಡ್ಸ್ (TARGET FUND) ​ನಂತಹ ಅವಕಾಶಗಳಿವೆ. ಹಾಗಾದರೆ ಟಾರ್ಗೆಟ್ ಮೆಚ್ಯುರಿಟಿ ಫಂಡ್ಸ್ ಎಂದರೇನು? ಇದರಲ್ಲಿ ನಿಮ್ಮ ಬಂಡವಾಳ ನಷ್ಟವಾಗುವ ಯಾವುದೇ ಭಯವಿರಲ್ಲ. ಹಾಗದರೆ ಇದನ್ನ ಟಾರ್ಗೆಟ್​ ಫಂಡ್ ಎಂದು ಏಕೆ ಕರೆಯುತ್ತಾರೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇದರಲ್ಲಿ ಮೆಚ್ಯುರಿಟಿಗೆ ದಿನಾಂಕವಿರುತ್ತೆ. ಹೆಚ್ಚಿನ ವಿವರ ತಿಳಿಯಲು ಈ ವಿಡಿಯೋ ನೋಡಿ.

ಇದನ್ನೂ ಓದಿ:

Self-confidence: ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ ನೋಡಿ

Moto G22: ಬಜೆಟ್ ಬೆಲೆಗೆ ಬಂಪರ್ ಫೀಚರ್ಸ್ ಇರುವ ಮೋಟೋ G22 ಸ್ಮಾರ್ಟ್‌ಫೋನ್ ಬಿಡುಗಡೆ