ಚೀಸಿ ಕ್ರಂಚಿ ಬ್ರೆಡ್ ರೋಸ್ಟ್ ಮಾಡೋದು ಹೇಗೆ ಗೊತ್ತಾ? ರುಚಿಕರವಾದ ತಿಂಡಿ ತಯಾರಿಸಿ ರುಚಿ ಸವಿಯಿರಿ
ಹೊಸ ರೆಸಿಪಿಯಾದ ಚೀಸಿ ಕ್ರಂಚಿ ಬ್ರೆಡ್ ರೋಸ್ಟ್ಅನ್ನು ಎಂದಾದರೂ ಮನೆಯಲ್ಲಿ ತಯಾರಿಸಿದ್ದೀರಾ? ಮಾಡುವ ವಿಧಾನ ತಿಳಿದು ಒಮ್ಮೆ ಮನೆಯಲ್ಲಿ ತಯಾರಿಸಿ ರುಚಿ ಸವಿಯಿರಿ.
ಸ್ನ್ಯಾಕ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಹೊರಗಡೆ ಹೋದಾಗಲೆಲ್ಲಾ ಏನಾದ್ರೂ ಸ್ನ್ಯಾಕ್ಸ್ ತಿನ್ನೋಣ ಅಂತಿರ್ತೀವಿ. ಹಾಗಿದ್ದಾಗ ಅಲ್ಲೆಲ್ಲೋ ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಯೇ ಆರಾಮಾಗಿ ಕುಳಿತು ಮನೆಯಲ್ಲಿಯೇ ತಯಾರಿಸಿದ ರೆಸಿಪಿ ಸವಿಯಲು ಖುಷಿ ಜತೆಗೆ ರುಚಿಯೂ ಹೌದು. ಹೊಸ ರೆಸಿಪಿಯಾದ ಚೀಸಿ ಕ್ರಂಚಿ ಬ್ರೆಡ್ ರೋಸ್ಟ್ಅನ್ನು ಎಂದಾದರೂ ಮನೆಯಲ್ಲಿ ತಯಾರಿಸಿದ್ದೀರಾ? ಮಾಡುವ ವಿಧಾನ ತಿಳಿದು ಒಮ್ಮೆ ಮನೆಯಲ್ಲಿ ತಯಾರಿಸಿ ರುಚಿ ಸವಿಯಿರಿ. ವಯಸ್ಕರಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುತು ತಿಂಡಿಯಿದು.
ಚೀಸಿ ಕ್ರಂಚಿ ಬ್ರೆಡ್ ರೋಸ್ಟ್ ತಯಾರಿಸುವುದಕ್ಕೆ ಆಲೂಗಡ್ಡೆ, ಈರುಳ್ಳಿ, ಚೀಸ್, ಜಿಂಜರ್, ಮೆಣಸಿನಕಾಯಿ, ಚಾಟ್ ಪೌಡರ್, ಕೊತ್ತಂಬರಿ ಸೊಪ್ಪು, ಉಪ್ಪು, ಬ್ರೆಡ್ ಇಷ್ಟೇ ಸಾಕು ಈ ರೆಸಿಪಿ ತಯಾರಿಸಲು. ಮಾಡುವ ವಿಧಾನವನ್ನು ಸರಿಯಾಗಿ ತಿಳಿದು ಮನೆಯಲ್ಲಿಯೇ ತಯಾರಿಸಿ.
ಇದನ್ನೂ ಓದಿ:
ಡ್ರೈ ಫ್ರೂಟ್ಸ್ ಉಂಡೆ; ರುಚಿಕರವಾದ ತಿಂಡಿ ಮಾಡಿ ಸವಿಯಿರಿ
‘ಮೆಂತ್ಯೆ ಸೊಪ್ಪಿನ ಸ್ಪೆಷಲ್ ಬಜ್ಜಿ‘ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ರುಚಿ ಸವಿಯಿರಿ