ಡ್ರೈ ಫ್ರೂಟ್ಸ್ ಉಂಡೆ; ರುಚಿಕರವಾದ ತಿಂಡಿ ಮಾಡಿ ಸವಿಯಿರಿ

ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಖಾರ ಇಷ್ಟಪಡುವವರು ಇರುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಡ್ರೈ ಫ್ರೂಟ್ಸ್ ಉಂಡೆ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಖಾರ ಇಷ್ಟಪಡುವವರು ಇರುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಡ್ರೈ ಫ್ರೂಟ್ಸ್ ಉಂಡೆ.

ಡ್ರೈ ಫ್ರೂಟ್ಸ್ ಉಂಡೆ ಮಾಡಲು ಬೇಕಾಗುವ ಸಾಮಾಗ್ರಿಗಳು, ಬಾದಾಮಿ, ಪಿಸ್ತಾ, ಅಂಜೂರಾ, ಗೋಡಂಬಿ, ಹಸಿ ಖರ್ಜೂರ, ಬೆಲ್ಲ, ಒಣಕೊಬ್ಬರಿ, ಆಳ್ವಿ, ತುಪ್ಪ.

ಮೊದಲು ಬೆಲ್ಲವನ್ನು ಪಾಕ ರೀತಿ ಮಾಡಿಕೊಳ್ಳಿ, ನಂತರ ಬಾದಾಮಿ, ಪಿಸ್ತಾ, ಅಂಜೂರಾ, ಗೋಡಂಬಿ, ಹಸಿ ಖರ್ಜೂರ, ಒಣಕೊಬ್ಬರಿ ಪುಡಿ ಮಾಡಿ, ಬೆಲ್ಲದ ಪಾಕಕ್ಕೆ ಹಾಕಿ. ನಂತರ ರುಬ್ಬಿದ ಮಿಶ್ರಣ ಹಾಕಿ, ಆಳ್ವಿ, ತುಪ್ಪ ಹಾಕಿ ಉಂಡೆ ಮಾಡಿಕೊಳ್ಳಿ. ಈಗ ರುಚಿಕರವಾದ ಡ್ರೈ ಫ್ರೂಟ್ಸ್ ಉಂಡೆ ಸವಿಯಲು ಸಿದ್ಧ.

ಇದನ್ನೂ ಓದಿ:

ಕ್ಯಾರೆಟ್ ಹೋಳಿಗೆ; ಸರಳವಾದ ವಿಧಾನದಲ್ಲಿ ಮಾಡಿ ಸವಿಯಿರಿ

ಮಲೆನಾಡಿನ ಸ್ಪೆಷಲ್ ಬಾದಾಮಿ ಪಾಯಸ; ಇಂದೇ ಮಾಡಿ ಸವಿಯಿರಿ

Click on your DTH Provider to Add TV9 Kannada