ಮಲೆನಾಡು ಸ್ಪೆಷಲ್ ಎಡಿಮಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಇನ್ನು ಆರೋಗ್ಯಕರವಾದ ಅಡುಗೆ ಇಷ್ಟಪಡುವವರು ಇರುತ್ತಾರೆ. ಹೀಗಾಗಿ ಇಂದು ನಾವು ಮಲೆನಾಡು ಸ್ಪೆಷಲ್ ಎಡಿಮಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು( Cooking) ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಇನ್ನು ಆರೋಗ್ಯಕರವಾದ ಅಡುಗೆ ಇಷ್ಟಪಡುವವರು ಇರುತ್ತಾರೆ. ಹೀಗಾಗಿ ಇಂದು ನಾವು ಮಲೆನಾಡು ಸ್ಪೆಷಲ್ ಎಡಿಮಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಮಲೆನಾಡು ಸ್ಪೆಷಲ್ ಎಡಿಮಿ ಮಾಡಲು ಬೇಕಾಗುವ ಸಾಮಾಗ್ರಿಗಳು ಹಸಿ ಮೆಣಸಿನಕಾಯಿ, ಶುಂಠಿ, ಚೆಕ್ಕೆ, ಬೆಳ್ಳುಳ್ಳಿ, ಈರುಳ್ಳಿ, ಲವಂಗ, ಕೊಬ್ಬರಿ ತುರಿ, ಸಬ್ಬಸಿಗೆ ಸೊಪ್ಪು, ಕರಿ ಮೆಣಸು, ಅಡುಗೆ ಎಣ್ಣೆ, ತುಪ್ಪು, ಗೋಧಿ ಹಿಟ್ಟು, ಸೂಜಿ ರವೆ.
ಮಲೆನಾಡು ಸ್ಪೆಷಲ್ ಎಡಿಮಿ ಮಾಡುವ ವಿಧಾನ
ಹಸಿ ಮೆಣಸಿನಕಾಯಿ, ಶುಂಠಿ, ಚೆಕ್ಕೆ, ಬೆಳ್ಳುಳ್ಳಿ, ಲವಂಗ, ಕೊಬ್ಬರಿ ತುರಿ, ಕರಿ ಮೆಣಸು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ, ಬಳಿಕ ಒಂದು ಪಾತ್ರೆಗೆ ಈರುಳ್ಳಿ, ಸಬ್ಬಸಿಗೆ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಕಲಸಿದ ಗೋಧಿ ಹಿಟ್ಟು ಮಧ್ಯದಲ್ಲಿ ಕಲಸಿದ ಕೊಬ್ಬರಿ ಮಿಶ್ರಣ ಮಧ್ಯದಲ್ಲಿ ಇಟ್ಟು, ಹೋಳಿಗೆ ರೀತಿಯಲ್ಲಿ ಮಾಡಿಕೊಳ್ಳಿ. ನಂತರ ಒಂದು ತವಾಗೆ ತುಪ್ಪ ಹಾಕಿ ಅದು ಕಾದ ಮೇಲೆ ತಟ್ಟಿದ ಹೋಳಿಗೆ ಹಾಕಿ. ಈಗ ರುಚಿಕರವಾದ ಎಡಿಮಿ ಸಿವಿಯಲು ಸಿದ್ಧ.
ಇದನ್ನೂ ಓದಿ:
ಉತ್ತರ ಕರ್ನಾಟಕ ಸ್ಪೆಷಲ್ ಮೆಂತೆ ಸೊಪ್ಪು ಕಡಬು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ