HP Chromebook: ಎಚ್ಪಿ ಕ್ರೋಮ್ಬುಕ್ ಅನ್ಬಾಕ್ಸಿಂಗ್ – ಗ್ಯಾಜೆಟ್ ರಿವ್ಯೂ | Gadget Review | Unboxing
ದುಬಾರಿ ಬೆಲೆಯ ಲ್ಯಾಪ್ಟಾಪ್ ಬದಲು, ಬಜೆಟ್ ದರಕ್ಕೆ ಲ್ಯಾಪ್ಟಾಪ್ ಸಿಕ್ಕಿದರೆ ಪಾಲಕರಿಗೂ ಅನುಕೂಲವಾಗುತ್ತದೆ. ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಕ್ಷೇತ್ರದ ಪ್ರಮುಖ ಸಂಸ್ಥೆ ಎಚ್ಪಿ, ಕ್ರೋಮ್ಬುಕ್ ಸರಣಿಯಲ್ಲಿ ಹೊಸ ಮಾದರಿ ಪರಿಚಯಿಸಿದೆ.
ಶಾಲಾ-ಕಾಲೇಜುಗಳು ಆರಂಭವಾಗಿವೆ. ಪ್ರಾಜೆಕ್ಟ್ ವರ್ಕ್, ಹೋಮ್ ವರ್ಕ್ ಎಂದೆಲ್ಲಾ ವಿದ್ಯಾರ್ಥಿಗಳು ಈಗ ಲ್ಯಾಪ್ಟಾಪ್, ಕಂಪ್ಯೂಟರ್ ಕುರಿತು ಹೆಚ್ಚು ತಲೆಕೆಡಿಸಿಕೊಂಡಿರುವುದು ಸಾಮಾನ್ಯ. ಅದರಲ್ಲೂ ದುಬಾರಿ ಬೆಲೆಯ ಲ್ಯಾಪ್ಟಾಪ್ ಬದಲು, ಬಜೆಟ್ ದರಕ್ಕೆ ಲ್ಯಾಪ್ಟಾಪ್ ಸಿಕ್ಕಿದರೆ ಪಾಲಕರಿಗೂ ಅನುಕೂಲವಾಗುತ್ತದೆ. ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಕ್ಷೇತ್ರದ ಪ್ರಮುಖ ಸಂಸ್ಥೆ ಎಚ್ಪಿ, ಕ್ರೋಮ್ಬುಕ್ ಸರಣಿಯಲ್ಲಿ ಹೊಸ ಮಾದರಿ ಪರಿಚಯಿಸಿದೆ. ಎಚ್ಪಿ ಕ್ರೋಮ್ಬುಕ್ 15.6 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹೊಸ ಕ್ರೋಮ್ಬುಕ್ 15a-na0012TU ಅನ್ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ.
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

