HP EliteBook Ultra: ಎಚ್ಪಿ ಪವರ್ಫುಲ್ ಲ್ಯಾಪ್ಟಾಪ್ ಹೊಸ ಸರಣಿ ಮಾರುಕಟ್ಟೆಗೆ ಎಂಟ್ರಿ
ಹೊಸದಾಗಿ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಎಚ್ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್ಪಿ ಒಮ್ನಿಬುಕ್ ಎಕ್ಸ್ ಲ್ಯಾಪ್ಟಾಪ್ , ಎಚ್ಪಿಯ ಮೊಟ್ಟ ಮೊದಲ ಕೋಪೈಲಟ್+ ಪಿಸಿಗಳಾಗಿವೆ. ಎರಡೂ ಬಗೆಯ ಲ್ಯಾಪ್ಟಾಪ್ಗಳಲ್ಲಿ ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ ಪ್ರೊಸೆಸರ್ ಬಳಸಲಾಗಿದ್ದು, ಅತ್ಯಂತ ಸುಲಭ ಮತ್ತು ವೇಗದ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ದೇಶದ ಕಂಪ್ಯೂಟರ್ ಮತ್ತು ಐಟಿ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಎಚ್ಪಿ, ಹೊಸ ಸರಣಿಯಲ್ಲಿ ಶಕ್ತಿಶಾಲಿ ಎಐ ಪಿಸಿಗಳನ್ನು ಬಿಡುಗಡೆ ಮಾಡಿದೆ. ದೊಡ್ಡ ಉದ್ದಿಮೆಗಳು, ಸ್ಟಾರ್ಟಪ್ ಮತ್ತು ರೀಟೇಲ್ ಗ್ರಾಹಕರು ಉತ್ತಮ ಕಂಪ್ಯೂಟಿಂಗ್ ಅನುಭವವನ್ನು ಪಡೆಯಬಹುದು ಎಂದು ಎಚ್ಪಿ ಹೇಳಿದೆ. ಹೊಸದಾಗಿ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಎಚ್ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್ಪಿ ಒಮ್ನಿಬುಕ್ ಎಕ್ಸ್ ಲ್ಯಾಪ್ಟಾಪ್ , ಎಚ್ಪಿಯ ಮೊಟ್ಟ ಮೊದಲ ಕೋಪೈಲಟ್+ ಪಿಸಿಗಳಾಗಿವೆ. ಎರಡೂ ಬಗೆಯ ಲ್ಯಾಪ್ಟಾಪ್ಗಳಲ್ಲಿ ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ ಪ್ರೊಸೆಸರ್ ಬಳಸಲಾಗಿದ್ದು, ಅತ್ಯಂತ ಸುಲಭ ಮತ್ತು ವೇಗದ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
Latest Videos
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
