Huawei Watch GT 4: ಹುವೈ ಸೂಪರ್ ಸ್ಮಾರ್ಟ್ವಾಚ್ ಜಿಟಿ 4 ಈಗ ಭಾರತದಲ್ಲಿ ಲಭ್ಯ
ಹುವೈ ಸ್ಮಾರ್ಟ್ವಾಚ್ ಸರಣಿಯಲ್ಲಿ ಹೊಸ Huawei Watch GT 4 ಬಿಡುಗಡೆಯಾಗಿದ್ದು, ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಆಕರ್ಷಕ ವಿನ್ಯಾಸ ಮತ್ತು ಸ್ಮಾರ್ಟ್ ಫೀಚರ್ಸ್ ಜತೆಗೆ, ಆ್ಯಕ್ಟಿವಿಟಿ ಟ್ರ್ಯಾಕಿಂಗ್, ಫಿಟ್ನೆಸ್ ಟ್ರ್ಯಾಕಿಂಗ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಫೀಚರ್ಸ್ ಹೊಂದಿರುವ ವಾಚ್ ನಾಲ್ಕು ಆಕರ್ಷಕ ಸ್ಟ್ರ್ಯಾಪ್ ಸಹಿತ ದೊರೆಯಲಿದೆ. ನೂತನ ವಾಚ್ ದರ ದೇಶದಲ್ಲಿ ₹22,999 ಇದ್ದು, ವಿಶೇಷತೆಗಳ ವಿವರ ವಿಡಿಯೊದಲ್ಲಿದೆ.
ಸ್ಮಾರ್ಟ್ವಾಚ್ ಮತ್ತು ಫಿಟ್ನೆಸ್ ಪ್ರಿಯರಿಗೆ ಹುವೈ ಮತ್ತೊಂದು ಸರ್ಪ್ರೈಸ್ ನೀಡಿದೆ. ಹುವೈ ಸ್ಮಾರ್ಟ್ವಾಚ್ ಸರಣಿಯಲ್ಲಿ ಹೊಸ Huawei Watch GT 4 ಬಿಡುಗಡೆಯಾಗಿದ್ದು, ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಆಕರ್ಷಕ ವಿನ್ಯಾಸ ಮತ್ತು ಸ್ಮಾರ್ಟ್ ಫೀಚರ್ಸ್ ಜತೆಗೆ, ಆ್ಯಕ್ಟಿವಿಟಿ ಟ್ರ್ಯಾಕಿಂಗ್, ಫಿಟ್ನೆಸ್ ಟ್ರ್ಯಾಕಿಂಗ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಫೀಚರ್ಸ್ ಹೊಂದಿರುವ ವಾಚ್ ನಾಲ್ಕು ಆಕರ್ಷಕ ಸ್ಟ್ರ್ಯಾಪ್ ಸಹಿತ ದೊರೆಯಲಿದೆ. ನೂತನ ವಾಚ್ ದರ ದೇಶದಲ್ಲಿ ₹22,999 ಇದ್ದು, ವಿಶೇಷತೆಗಳ ವಿವರ ವಿಡಿಯೊದಲ್ಲಿದೆ.